ಗೊಣ್ಣೆಹುಳು ನಿಯಂತ್ರಣಕ್ಕೆ ಸಲಹೆ ಅಗತ್ಯ

ಗುಡಸ ಪಿಕೆಪಿಎಸ್‌ನಲ್ಲಿ ಹಮ್ಮಿಕೊಂಡಿದ್ದ ಗೊಣ್ಣೆಹುಳು ನಿಯಂತ್ರಣ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಎಸ್.ಎಸ್. ನೂಲಿ ಮಾತನಾಡಿದರು. ರಾಯಪ್ಪ ಡೂಗ, ಸದಾನಂದ ಹಿರೇಮಠ, ಶಿವಾನಂದ ಕಮತ ಇತರರಿದ್ದರು.
ಗುಡಸ ಪಿಕೆಪಿಎಸ್‌ನಲ್ಲಿ ಹಮ್ಮಿಕೊಂಡಿದ್ದ ಗೊಣ್ಣೆಹುಳು ನಿಯಂತ್ರಣ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಎಸ್.ಎಸ್. ನೂಲಿ ಮಾತನಾಡಿದರು. ರಾಯಪ್ಪ ಡೂಗ, ಸದಾನಂದ ಹಿರೇಮಠ, ಶಿವಾನಂದ ಕಮತ ಇತರರಿದ್ದರು.
Published on
ಹುಕ್ಕೇರಿ:
ಗುಡಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೃಷಿ ಇಲಾಖೆ ಹಾಗೂ ಸಂಕೇಶ್ವರದ ಕೃಷಿ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸೋಯಾಬೀನ್, ಕಬ್ಬು ಹಾಗೂ ಇನ್ನಿತರ ಬೆಳೆಗಳಿಗೆ ಹರಡುವ ಕೀಟಗಳ ಬಗ್ಗೆ ಗೊಣ್ಣೆಹುಳು ನಿಯಂತ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಕೆಪಿಎಸ್ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಮಾತನಾಡಿ, ರೈತರು ಬೆಳೆಗಳಿಗೆ ಹರಡುವ ಕೀಟಬಾಧೆ ಕುರಿತು ತಿಳಿದುಕೊಂಡು ಅವುಗಳ ನಿಯಂತ್ರಣಕ್ಕೆ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ, ಕ್ರಮ ಕೈಗೊಳ್ಳಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಆರ್.ಎಸ್.ಸನದಿ ಸದಸ್ಯರಿಗೆ ಆಧುನಿಕ ಬ್ಯಾಂಕಿಂಗ್ ತಂತ್ರಜ್ಞಾನ, ಗೂಗಲ್ ಪೇ, ೆನ್ ಪೇ, ಆರ್‌ಟಿಜಿಎಸ್ ಇನ್ನಿತರ ಸೌಲಭ್ಯ ಕುರಿತು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net