ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ಸುಬ್ಬಾಪುರ ಗ್ರಾಮದ ಕಾರ್ಯಕ್ರಮದಲ್ಲಿ ಶಿವಪ್ರಕಾಶ ಪಾಟೀಲ ಮಾತನಾಡಿದರು. ಡಾ.ಪ್ರವೀಣ ಯಡಳ್ಳಿ, ರವಿ ಕುರಬೆಟ್ಟ ಇತರರಿದ್ದರು.
ಸುಬ್ಬಾಪುರ ಗ್ರಾಮದ ಕಾರ್ಯಕ್ರಮದಲ್ಲಿ ಶಿವಪ್ರಕಾಶ ಪಾಟೀಲ ಮಾತನಾಡಿದರು. ಡಾ.ಪ್ರವೀಣ ಯಡಳ್ಳಿ, ರವಿ ಕುರಬೆಟ್ಟ ಇತರರಿದ್ದರು.
Published on
ಮುರಗೋಡ:
ಸುಬ್ಬಾಪುರ ಗ್ರಾಮದಲ್ಲಿ 11 ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ ಆಶ್ರಯದಲ್ಲಿ ಕೃಷಿ ಇಲಾಖೆ ಆತ್ಮ ಯೋಜನೆಯಡಿ ಮಂಗಳವಾರ ಟೊಮ್ಯಾಟೊ ಬೆಳೆಯಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮತ್ತಿಕೊಪ್ಪ ಕೆವಿಕೆ ವಿಜ್ಞಾನಿ ಡಾ.ಪ್ರವೀಣ ಯಡಳ್ಳಿ ಟೊಮ್ಯಾಟೊ ಔಷಧೋಪಚಾರ ಅದರ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಯುವ ರೈತ ರವಿ ಕುರಬೆಟ್ಟ ಇತರರಿದ್ದರು.
ಆತ್ಮ ಯೋಜನೆ ತಾಂತ್ರಿಕ ಅಧಿಕಾರಿ ಶ್ವೇತಾ ಕೋಟಗಿ ನಿರೂಪಿಸಿದರು. ಈ ವೇಳೆ ಕ್ಷೇತ್ರದಲ್ಲಿ ರೈತರಿಂದ ಟೊಮ್ಯಾಟೊ ಸಸಿ ನೆಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net