ಶಾಂತಿಯುತ ಜೀವನಕ್ಕೆ ಹೊಂದಾಣಿಕೆ ಅಗತ್ಯ

ಚಿಕ್ಕ ಅಂಗ್ರೋಳ್ಳಿ ಗ್ರಾಮದಲ್ಲಿ ಮೊಹರಂ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಭಾವೈಕ್ಯತಾ ಸಮ್ಮೇಳನ ಹಾಗೂ ನೂತನ ಪಂಜಾ ದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಶಿವಪುತ್ರ ಸ್ವಾಮೀಜಿ, ಷರ್ೀ ಅಬ್ದುಲ್ ರಜಾಕ್ ಖಾದ್ರಿ, ಗುರುಪುತ್ರ ಮಹಾರಾಜರು, ಹಸೇನಸಾಬ್ ಮುಜಾವರ್ ಇತರರಿದ್ದರು.

Published on
ಇಟಗಿ:
ಚಿಕ್ಕ ಅಂಗ್ರೋಳ್ಳಿ ಗ್ರಾಮದಲ್ಲಿ ಮೊಹರಂ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಭಾವೈಕ್ಯತಾ ಸಮ್ಮೇಳನ ಹಾಗೂ ನೂತನ ಪಂಜಾ ದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾನವೀಯ ಮೌಲ್ಯ ಅಳವಡಿಸಿ ಮಹಾತ್ಮರ ತಾತ್ವಿಕ ಚಿಂತನೆ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಜೀವನದ ಸಾರ್ಥಕ್ಯ ಕಂಡುಕೊಳ್ಳಬೇಕು ಎಂದರು.
ಧಾರವಾಡದ ಸೂಫಿ ಸಂತ ಅಭಿನವ ಅಬ್ದುಲ್ ರಜಾಕ್ ಖಾದ್ರಿ ಮಾತನಾಡಿ, ಧರ್ಮದಲ್ಲಿ ಪ್ರೀತಿ, ದಯೆ ಅಳವಡಿಸಿ ಶಾಂತಿಯುತ ಜೀವನ ಸಾಗಿಸಲು ಕರೆ ನೀಡಿದರು.
ಕಾದರವಳ್ಳಿ ರಾಮ ಮಂದಿರದ ಗುರುಪುತ್ರ ಮಹಾರಾಜರು, ಕಾಸೀಮ್ ಷಾ ಖಾದ್ರಿ, ಹಸೇನಸಾಬ್ ಮುಜಾವರ್, ಉಮೇಶ ಹಿರೇಮಠ, ಮಂಜುನಾಥ ಅಂಕಲಗಿ, ಸುಂದರ ಪಾಟೀಲ, ರಿಯಾಜ್ ಮುಜಾವರ್, ಕಿಶೋರ ಪಾಟೀಲ, ರಾಜೇಸಾಬ್ ಮುಜಾವರ್, ತುಕಾರಾಮ ಕಿತ್ತೂರ, ಮಹಾಂತೇಶ ಎಮ್ಮಿನಕಟ್ಟಿ, ವಿಠ್ಠಲ ಕಿತ್ತೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net