ಬಿಮ್ಸ ಮುಖ್ಯ ಆಡಳಿತ ಅಧಿಕಾರಿ ರೇಷ್ಮಾ ತಾಳಿಕೋಟಿ, ಮುಖ್ಯ ಹಣಕಾಸು ಅಧಿಕಾರಿ ಶಿಲ್ಪಾ ವಾಲಿ, ಬಿಮ್ಸ್ ಪ್ರಾಚಾರ್ಯ ಡಾ. ಉಮೇಶ ಕುಲಕರ್ಣಿ, ವೈದ್ಯಕೀಯ ಅಧೀಕ್ಷಕ ಡಾ.ಈರಣ್ಣ ಪಲ್ಲೇದ, ಜಿಲ್ಲಾ ಸರ್ಜನ್ ಡಾ.ಜಗದೀಶ ಗಾಣಗಿ, ಆರ್ ಎಂ ಓ ಡಾ.ಸರೋಜಾ ತಿಗಡಿ, ಶುಶ್ರೂಷಾ ಅಧೀಕ್ಷಕಿ ಕಾಂಚನ ಮಾಲಾ ಸೂರ್ಯವಂಶಿ, ಶುಶ್ರೂಷಾ ಶಾಲೆ ಪ್ರಾಚಾರ್ಯ ಡಾ. ಪ್ರಕಾಶ ಕೊಡ್ಲಿ ಅತಿಥಿಗಳಾಗಿದ್ದರು. ವಿದ್ಯಾರ್ಥಿಗಳಿಗೆ ದೀಪದಾನ ನಂತರ ಪ್ರತಿಜ್ಞಾವಿಧಿ ಭೋಧಿಸಲಾಯಿತು.