ಎಲ್ಲ ರೋಗಗಳಿಗೆ ರಾಮಬಾಣ

ಇಂಚಲ ಗ್ರಾಮದ ಶಿವಯೋಗೀಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಎಸ್.ಟಿ.ಕಾಂಬಳೆ, ಮಂಜುನಾಥಗೌಡ, ಎಂ.ಬಿ.ಹೂಗಾರ, ಮಂಜುನಾಥ ಬೇವಿನಗಿಡದ ಇತರರಿದ್ದರು.
ಇಂಚಲ ಗ್ರಾಮದ ಶಿವಯೋಗೀಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಎಸ್.ಟಿ.ಕಾಂಬಳೆ, ಮಂಜುನಾಥಗೌಡ, ಎಂ.ಬಿ.ಹೂಗಾರ, ಮಂಜುನಾಥ ಬೇವಿನಗಿಡದ ಇತರರಿದ್ದರು.
Published on
ಇಂಚಲ ಗ್ರಾಮದ ಶಿವಯೋಗೀಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಲ್ಲಿ ಮಾತನಾಡಿದರು.
ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥಗೌಡ ಮಾತನಾಡಿ, ಆರೋಗ್ಯಯುತ ಬದುಕಿಗೆ ಯೋಗ ಉತ್ತಮ ಔಷಧಿಯಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗ ಮಾಡುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಎಂ.ಬಿ.ಹೂಗಾರ, ಇಎಲ್‌ಸಿ ಅಧಿಕಾರಿ ಮಂಜುನಾಥ ಬೇವಿನಗಿಡದ, ಉಪನ್ಯಾಸಕರಾದ ಎಸ್.ಎಸ್.ರಾಯನಾಯ್ಕರ, ಎಂ.ಎಸ್.ಕಟ್ಟಿ, ಆರ್.ಎನ್.ಗಿರೆಪ್ಪಗೌಡರ, ಐ.ಎಸ್.ಕೊತಂಬರಿ, ಎಂ.ಎಂ.ಕೋಲಕಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net