ಒಂದೇ ದಿನ 7 ಜನರ ಕಚ್ಚಿದ ಹುಚ್ಚುನಾಯಿ!

ಕಾಕತಿಯಲ್ಲಿ ಹುಚ್ಚುನಾಯಿ ಸೆರೆ ಹಿಡಿಯಲು ಸಜ್ಜಾಗಿದ್ದ ಗ್ರಾಪಂ ಸಿಬ್ಬಂದಿ.
ಕಾಕತಿಯಲ್ಲಿ ಹುಚ್ಚುನಾಯಿ ಸೆರೆ ಹಿಡಿಯಲು ಸಜ್ಜಾಗಿದ್ದ ಗ್ರಾಪಂ ಸಿಬ್ಬಂದಿ.
Published on
ಒಂದು ರಾತ್ರಿ ಹಾಗೂ ಒಂದು ಹಗಲಿನೊಳಗೆ ಶಾಸ್ತ್ರೀ ರಸ್ತೆ ಹಾಗೂ ಸುತ್ತಮುತ್ತಲಿನ ಬೀದಿಗಳಲ್ಲಿ ಓಡಾಡುತ್ತಿದ್ದ ಹುಚ್ಚುನಾಯಿ ಸ್ಥಳೀಯ ನಾಲ್ವರು ಹಾಗೂ ಪರ ಊರಿನಿಂದ ಬಂದಿದ್ದ ಮೂವರನ್ನು ಕಚ್ಚಿದೆ.
ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ಹಾಗೂ ಗ್ರಾಪಂ ಸಿಬ್ಬಂದಿ ನಾಯಿ ಸೆರೆಹಿಡಿದು ಗ್ರಾಮದ ಹೊರವಲಯದ ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ. ಸದ್ಯ ನಾಯಿ ಅರಣ್ಯ ಸೇರಿದೆಯಾದರೂ ಗ್ರಾಮಸ್ಥರ ಭಯ ದೂರವಾಗಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net