ವಿದ್ಯುತ್ ಅವಘಡದಿಂದ 13 ಎಕರೆ ಕಬ್ಬು ನಾಶ

ಮದಮಕ್ಕನಾಳ ಗ್ರಾಮದ ವ್ಯಾಪ್ತಿಯಲ್ಲಿ ರೈತರು ಬೆಳೆದ 10 ಎಕರೆ ಕಬ್ಬು ವಿದ್ಯುತ್ ಅವಘಡದಿಂದ ಸುಟ್ಟಿರುವುದು.
ಮದಮಕ್ಕನಾಳ ಗ್ರಾಮದ ವ್ಯಾಪ್ತಿಯಲ್ಲಿ ರೈತರು ಬೆಳೆದ 10 ಎಕರೆ ಕಬ್ಬು ವಿದ್ಯುತ್ ಅವಘಡದಿಂದ ಸುಟ್ಟಿರುವುದು.
Published on
ಹುಕ್ಕೇರಿ: ತಾಲೂಕಿನ ಮದಮಕ್ಕನಾಳ ಗ್ರಾಮ ವ್ಯಾಪ್ತಿಯಲ್ಲಿ 13 ಎಕರೆ ಕಬ್ಬು ವಿದ್ಯುತ್ ಅವಘಡದಿಂದ ಹಾನಿಯಾದ ಘಟನೆ ಗುರುವಾರ ನಡೆದಿದೆ.
ರೈತ ಆನಂದ ಲಕ್ಕುಂಡಿ ಮಾಜಿ ಸಂಸದ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಅವರಿಗೆ ಪೋನಾಯಿಸಿ ತಿಳಿಸಿದರು.
ಬೆಂಕಿ ನಿಂದಿಸಲು ಅಗ್ನಿಶಾಮಕ ಇಲಾಖೆಗೆ ತಿಳಿಸುವ ಜತೆಗೆ ಸುಟ್ಟ ಕಬ್ಬನ್ನು ಅವರ ಒಡೆತನದ ವಿಶ್ವರಾಜ ಶುಗರ್ ಇಂಡಸ್ಟ್ರೀಜ್‌ಗೆ ತರೆಸಿಕೊಂದರು.
ರೈತರಾದ ಆನಂದ ಲಕ್ಕುಂಡಿ, ರಾಮಸಿಂಗ ರಜಪೂತ, ನಾರಾಯಣ ರಜಪೂತ ಅವರು ಬೆಳೆದ ಕಬ್ಬು ಅಗ್ನಿ ಅವಘಡಕ್ಕೆ ಒಳಗಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net