ಗಂಗೊಳ್ಳಿಯಲ್ಲಿ ಬೀಚ್ ಸ್ವಚ್ಛತಾ ಕಾರ್ಯ

beach
ಕ್ಲೀನ್ ಕುಂದಾಪುರ ಪ್ರಾಜೆಕ್ಟೃ್, ರೋಟರಿ ಕ್ಲಬ್ ಸಂಯೋಗದೊಂದಿಗೆ 242ನೇ ವಾರದ ಬೀಚ್ ಸ್ವಚ್ಛತಾ ಕಾರ್ಯ ಕೋಡಿ ಸೀ ವಾಕ್ ಬಳಿ ನಡೆಯಿತು
Published on

ಗಂಗೊಳ್ಳಿ: ಕ್ಲೀನ್ ಕುಂದಾಪುರ ಪ್ರಾಜೆಕ್ಟೃ್, ರೋಟರಿ ಕ್ಲಬ್ ಸಹಯೋಗದೊಂದಿಗೆ 242ನೇ ವಾರದ ಬೀಚ್ ಸ್ವಚ್ಛತಾ ಕಾರ್ಯ ಕೋಡಿ ಸೀ ವಾಕ್ ಬಳಿ ಭಾನುವಾರ ನಡೆಯಿತು.

ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸಂಚಾಲಕ ಭರತ್ ಬಂಗೇರ, ಉದ್ಯಮಿ ಭಾಸ್ಕರ್ ಪೂಜಾರಿ, ಆಡಿಟರ್ ಅರುಣ್, ಯೂನಿಯನ್ ಬ್ಯಾಂಕ್ ಅಧಿಕಾರಿ ಶಶಿಧರ್, ಇಂಜಿನಿಯರ್ ಸುಮಂತ್ ಕೆರೂರು, ಶಿಕ್ಷಕ ಸಂತೋಷ್, ಮತ್ಸೊೃೀದ್ಯಮಿ ಪುಂಡಲೀಕ ಬಂಗೇರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ಮಾಜಿ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ, ಸ್ಥಾಪಕ ಅಧ್ಯಕ್ಷೆ ಸರಸ್ವತಿ ಪುತ್ರನ್, ಮಾಜಿ ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್, ಪುಟಾಣಿ ಸ್ವಯಂಸೇವಕರು, ರೋಟರಿ ಕ್ಲಬ್ ಕೋಟೇಶ್ವರ ಅಧ್ಯಕ್ಷ ಸತೀಶ್ ನಾಯಕ್, ಮಾಜಿ ಸಹಾಯಕ ಗವರ್ನರ್ ಗಣೇಶ್ ಶೆಟ್ಟಿ, ಪ್ರಭಾಕರ್ ಕುಂಭಾಶಿ, ಕಾರ್ಯದರ್ಶಿ ಸುಭಾಶ್ಚಂದ್ರ ಶೆಟ್ಟಿ, ನಾಗೇಶ್ ಶೆಟ್ಟಿಗಾರ್, ಕೃಷ್ಣಮೂರ್ತಿ ಪಿ.ಕೆ., ಜಗದೀಶ್ ಮೊಗವೀರ, ಶಂಕರ್ ನಾಯಕ್, ನಾಗರಾಜ್ ಆಚಾರ್, ರವಿರಾಜ್ ಕುಂಭಾಶಿ, ಉದಯ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಸುಧಾಕರ್ ಕಾಂಚನ್, ರವೀಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net