ಕುಸ್ತಿಯಲ್ಲಿ ರಾಷ್ಟ್ರಮಟ್ಟಕ್ಕೆ ಬಸವರಾಜ ಆಯ್ಕೆ

22 Itagi1 Basavaraj Yallur
Published on

ಇಟಗಿ: ಸಮೀಪದ ಹಿರೇಮುನವಳ್ಳಿ ಗ್ರಾಮದ, ತಾಲೂಕು ಸರ್ಕಾರಿ ನೌಕರ ಸಂದ ಅಧ್ಯ ಬಸವರಾಜ ಯಳ್ಳೂರ ಅವರು ಶಿವಮೊಗ್ಗದಲ್ಲಿ ಈಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಹಾಗೂ ಸಾಂಸತಿಕ ಕ್ರೀಡಾಕೂಟದಲ್ಲಿ 40 ವರ್ಷ ಮೇಲ್ಪಟ್ಟ ಪುರುಷರ ವಿಭಾಗದ 87 ಕೆಜಿ (ಗ್ರೀಕೋ ರೋಮನ್​) ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net