ಕಾಯಕದಲ್ಲಿ ಕೈಲಾಸ ಕಂಡ ಬಸವಾದಿ ಶರಣರು

ಯಲಬುರ್ಗಾ ತಾಲೂಕಿನ ಕರಮುಡಿಯಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸಿದ ಡಾ.ಗುರುಶಾಂತವೀರ ಸ್ವಾಮೀಜಿಗಳನ್ನು ಗ್ರಾಮಸ್ಥರು ಸ್ವಾಗತಿಸಿದರು. ಕರವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ವಿ.ಶರಣಗೌಡ ಪಾಟಿಲ್, ಪ್ರಮುಖರಾದ ಬಸಪ್ಪ ಬಲಕುಂದಿ, ವೀರಣ್ಣಮಲಿಗೋಡದ, ವೀರಣ್ಣ ಅಬ್ಬಿಗೇರಿ, ಖಾಜೇಸಾಬ ಕಲ್ಲೂರು, ಕಾಶಪ್ಪ ಹವಳಿ, ವೀರಪ್ಪ ಬೆಟಗೇರಿ, ಗಂಗಪ್ಪ ಹವಳಿ, ಮೈಲಾರಪ್ಪ ಪಲ್ಲೇದ, ವೀರಪ್ಪ ಅಬ್ಬಿಗೇರಿ, ಮುತ್ತಣ್ಣ ಮಲ್ಲಿಗವಾಡ, ಶಿವಪ್ಪ ಉಳ್ಳಾಗಡ್ಡಿ ಇತರರಿದ್ದರು.

Published on

ಯಲಬುರ್ಗಾ: ದೊಡ್ಡ ವಿಷಯಗಳ ಬಗ್ಗೆ ಚಿಂತಿಸುವ ಬದಲು ಸಣ್ಣ ಸಾಧನೆಗಳನ್ನು ನೆನೆದು ಆನಂದಿಸಬೇಕು ಎಂದು ಡಾ.ಗುರುಶಾಂತವೀರ ಸ್ವಾಮೀಜಿ ಹೇಳಿದರು.

ತಾಲೂಕಿನ ಕರಮುಡಿ ಗ್ರಾಮದ ಹಠಯೋಗಿ ಹುಚ್ಚೀರೇಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭೀಮಾಂಬಿಕಾ ದೇವಿ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಾದಿ ಶರಣರು ಕಾಯಕದಲ್ಲಿ ಕೈಲಾಸ ಕಂಡಿದ್ದಾರೆ. ಕಾಯಕದಲ್ಲಿ ದೇವರನ್ನು ಕಾಣಲು ಸಾಧ್ಯ. ಮಾನವೀಯ ಮೌಲ್ಯ ಎತ್ತಿಹಿಡಿದು ಧರ್ಮದ ಹಾದಿ ತೋರಿಸುವಲ್ಲಿ ಶಿವಶರಣೆ ಭೀಮಾಬಿಂಕಾ ತಾಯಿ ಆದರ್ಶವಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net