

ಕಲಬುರಗಿ :ಇಂದು ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಬಸವ ಜಯಂತೋತ್ಸವ ಅಂಗವಾಗಿ ಕಲಬುರಗಿ ಜಿಲ್ಲಾ ಪಂಚಾಯತ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಭಂವರ್ ಸಿಂಗ್ ಮೀನಾ ರವರು ಫೋಟೋ ಪೂಜೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಲಕ್ಷ್ಮಣ ಶೃಂಗೇರಿ ಡಿಎಸ್, ಜಗದೇವಪ್ಪ ಬಿ, ಪಿಡಿ ಡಿಆರಡಿಎ, ಮಧುಮತಿ ಉಪ ನಿರ್ದೇಶಕರು (ಯೋಜನೆ), ಪ್ರಕಾಶ ಜಾದವ ಲೆಕ್ಕಾಧಿಕಾರಿ, ಜಯಶ್ರೀ ಜಿಲ್ಲಾ ಪಂಚಾಯತ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.