ಬಂಟ್ವಾಳ ಪಾಲಿಟೆಕ್ನಿಕ್‌ನಲ್ಲಿ ಸನ್ಮಾನ

New Project (11)
Published on

ಬಂಟ್ವಾಳ: ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ, ಎನ್ನೆಸ್ಸೆಸ್ ಮತ್ತು ರೆಡ್ ಕ್ರಾಸ್ ಘಟಕಗಳ ಉದ್ಘಾಟನೆ, ಶಿಕ್ಷಕರ ದಿನಾಚರಣೆ, ಅಭಿಯಂತ ದಿನಾಚರಣೆ ನಡೆಯಿತು.

ಸಂಸದ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನೈಾಕ್, ಬೆಂಜನಪದವು ಕೆನರಾ ಕಾಲೇಜು ಪ್ರಾಧ್ಯಾಪಕ ಡಾ.ಬಸಪ್ಪ ಬಿ.ಕೊಡದ ಶುಭಹಾರೈಸಿದರು. ಪ್ರಾಂಶುಪಾಲ ನರಸಿಂಹ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಚೇರಿ ಅಧೀಕ್ಷಕ ಸುಧಾಕರ ಸಿ.ಎಸ್., ಉಪನ್ಯಾಸಕಿ ರಿತಿಕಾ ಕೋಟ್ಯಾನ್ ಎಚ್. ಮೊದಲಾದವರಿದ್ದರು. ಮೋಹನ್ ರಾಜ್ ಜಿ.ಎಸ್. ಸ್ವಾಗತಿಸಿದರು. ಮದುಲಾ ವಿ. ನಿರೂಪಿಸಿದರು. ಮಹೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net