ವಿಜಯವಾಣಿಯಲ್ಲಿ ‘ತುರ್ತು ಕಾಲುವೆಗೆ ನೀರು ಹರಿಸಿ’ ಶೀರ್ಷಿಕೆಯಡಿ ವರದಿ ಪ್ರಕಟ
ಕಂಪ್ಲಿ: ಗುಂಡ್ಲುಕೆರೆ ಎಸ್ಕೇಪ್ ಗೇಟ್‌ನಿಂದ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದ ತುರ್ತು ಕಾಲುವೆಗೆ ಭಾನುವಾರ ಸಂಜೆ ನೀರು ಹರಿಸಲಾಯಿತು. ಕಳೆದ 10 ದಿನಗಳಿಂದ ನೀರು ಹರಿಯದ ಹಿನ್ನೆಲೆಯಲ್ಲಿ ಬೆಳೆಗೆ ತೊಂದರೆಯಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದರು.