ಬಾಕ್ಯಾರು ಗಡುವಾಡು ದೈವಸ್ಥಾನ ನೇಮೋತ್ಸವ

New Project (21)
Published on

ಮೂಲ್ಕಿ: ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಆಡಳಿತಕ್ಕೆ ಒಳಪಟ್ಟ ಬಾಕ್ಯಾರು ಗಡುವಾಡು ನೇಮೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಮಂಗಳವಾರ ರಾತ್ರಿ 7 ಗಂಟೆಗೆ ಭಂಡಾರ ಇಳಿದು ಮಹಾಅನ್ನಸಂತರ್ಪಣೆ, ಬಾಕ್ಯಾರು ಗಡುವಾಡು ನೇಮೋತ್ಸವ ಜರುಗಿತು.

ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಗುತ್ತಿನಾರ್ ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ವಿಜಿತ್ ಶೆಟ್ಟಿ, ಗಂಗಾಧರ ಶೆಟ್ಟಿ ಬರ್ಕೆ ತೋಟ, ಜನಾನಂದ ಶೆಟ್ಟಿ ತಿಂಗೊಳೆ ಮನೆ, ವಿವೇಕ್ ಶೆಟ್ಟಿ ಬಟಾರ ಬಾಳಿಕೆ ಮನೆ, ಮಟ್ಟು ನವೀನ್ ಚಂದ್ರ ಪ್ರಭು ಮೈಲೊಟ್ಟು, ಉತ್ತಮ್ ಮೈಲೊಟ್ಟು ವಸಂತ್ ಪೂಜಾರಿ ನಡಿ ಕೊಪ್ಪಲ, ದಯಾನಂದ ಕೋಟ್ಯಾನ್ ಮಟ್ಟು, ವೆಂಕಟೇಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net