

ಬೈಲಹೊಂಗಲ: ಪಟ್ಟಣದ ಕೆಆರ್ಸಿಇಎಸ್ ಆಂಗ್ಲ ಮಾಧ್ಯಮ ಶಾಲೆ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಶಾಲೆಯ ವಿದ್ಯಾರ್ಥಿನಿ ಸಂಸತಿ ಬಿರಾದಾರ (623) ಅಂಕ ಪಡೆದು ರಾಜ್ಯಕ್ಕೆ 3ನೇ ರ್ಯಾಂಕ್ ಹಾಗೂ ಬೆಲಹೊಂಗಲ ನಗರಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇಂಗ್ಲೀಷ್ 123, ಕನ್ನಡ ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಈ ಎಲ್ಲ ವಿಷಯಕ್ಕೂ 100 ಅಂಕ ಗಳಿಸಿದ್ದಾರೆ. ವೇದಾ ಸಿದ್ನಾಳ ಶೇ.98.02 (ದ್ವೀತಿಯ), ಅಭಿಲಾಷ ಬಾಗೇವಾಡಿ ಶೇ.97.9 (ತತೀಯ), ಸಷ್ಟಿ ಕಾಜಗಾರ ಶೇ.97.18, ವಿಜಯಲ್ಮ ಪಾಟೀಲ ಶೇ.97.18, ತಪ್ತಿ ಪಾಟೀಲ ಶೇ.97.18 ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಚೇರ್ಮನ್, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕಾರ್ಯದರ್ಶಿ ಶಾಸಕ ಮಹಾಂತೇಶ ಕೌಜಲಗಿ, ಉಪಸಮಿತಿ ಚೇರ್ಮನ್ ಸಂಜೀವಗೌಡ್ರು ಪಾಟೀಲ, ಪ್ರಾಚಾರ್ಯ ಎಂ.ಸಿ.ಬಿರಾದಾರ ಹಾಗೂ ಶಿಕರು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.