

ಜನರನ್ನು ಅವರನ್ನು ಸೋಲಿಸಿ ಮನೆಯಲ್ಲಿ ಕೂಡಿಸಿದ್ದಾರೆ. ಹೀಗಾಗಿ ಸಹಜವಾಗಿ ಅವರು ಆರೋಪ ಮಾಡುತ್ತಾರೆ. ನಾನು ಪದೇ ಪದೆ ಅವರಿಗೆ ಉತ್ತರ ಕೊಡಲು ಆಗಲ್ಲ. ಕಾರಣ ನಾನು ಈಗಾಗಲೇ ನಿರ್ಧಾರ ಮಾಡಿಯಾಗಿದೆ. ಎಲ್ಲ(ಸಿಟ್ಟು) ತ್ಯಾಗ ಮಾಡಿದ್ದೇನೆ. ಸಚಿವನಾಗಿ ನನ್ನ ಗುರಿ ಇರುವುದು ನಾಡಿನ ಜನರಿಗೆ ನ್ಯಾಯ ಕೊಡೆಸುವುದು ಎಂದು ತಮ್ಮ ಬಗ್ಗೆ ಹಿಗ್ಗಾಮುಗ್ಗಾ ಟೀಕೆ ಮಾಡಿದ್ದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದರು.