ಪ್ರಕರಣಕ್ಕೆ ಸಂಬAಽಸಿದAತೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ಶಿವಾನಂದ ಜಲ್ಲಿ(೨೯), ರೇವಣಪ್ಪ ಜಲ್ಲಿ(೨೪), ಮಾದೇವ ಸಂಗಾಪುರ(೨೧), ಬಬಲೇಶ್ವರ ಬಜಾರ್‌ನ ಮಲ್ಲಿಕಾರ್ಜುನ ಭದ್ರಾಪನವರ(೨೩) ಆರೋಪಿಗಳನ್ನು ಬಂಽಸಿದ್ದು, ಮತ್ತೊಬ್ಬ ಆರೋಪಿ ಗಜಾನನ ಸಂಗಾಪುರ ತಲೆಮರೆಸಿಕೊಂಡಿದ್ದಾರೆAದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದರು.