ಲೋಕಾಪುರ ಶಾಖೆಯಲ್ಲಿ ಹಂತ ಹಂತವಾಗಿ ೬೫ ಲಕ್ಷ ರೂ. ದುರ್ಬಳಿಕೆ ಮಾಡಿಕೊಂಡಿದ್ದರೂ ಈ ಬಗ್ಗೆ ಕೇಂದ್ರ ಕಚೇರಿಯ ಅದಕ್ಕೆ ಸಂಬAಽಸಿದ ವಿಭಾಗದ ಅಽಕಾರಿಗಳು ಮತ್ತು ಸಿಬ್ಬಂದಿಯ ಗಮನಕ್ಕೆ ಬಂದಿಲ್ಲವೇ ಎನ್ನುವುದು ಇದೀಗ ಕಾಡುತ್ತಿರುವ ಪ್ರಶ್ನೆಯಾಗಿದೆ. Ã ಹಿಂದೆ ಪ್ರವೀಣ ಪತ್ರಿ ಪ್ರಕರಣದಿಂದ ಕೇಂದ್ರ ಕಚೇರಿಯ ಹಿರಿಯ ಅಽಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಇದೀಗ ಮತ್ತೊಂದು ಹಣ ದುರುಪಯೋಗ ಪ್ರಕರಣ ನಡೆದಿದ್ದು, ಹಿರಿಯ ಅಽಕಾರಿಗಳ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ ಎಂದು ಅಲ್ಲಿ ಏಕವ್ಯಕ್ತಿಯ ಸಹಿಗೆ ಅವಕಾಶ ಸಿಕ್ಕಿದ್ದೇಗೆ ಎನ್ನುವುದು ಅಚ್ಚರಿಗೆ ಕಾರಣ ಎಂದು ಹೆಸರು ಹೇಳಲು ಇಚ್ಛಿಸದ ಬ್ಯಾಂಕಿನ ಅಽಕಾರಿಯೊಬ್ಬರು ಹೇಳುತ್ತಾರೆ.