ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮಿಜಿ, ಅಶೋಕ ಎಂ ಸಜ್ಜನ ಬೇವೂರ, ಡಾ.ವಿಜಯಕುಮಾರ ಎಸ್.ಕಟಗಿಹಳ್ಳಿಮಠ, ಎಸ್.ಆರ್.ಮೂಗನೂರಮಠ, ಉಮಾಪತಿಶಾಸ್ತಿç ಅವರ ಪುತ್ರ ಜಿ.ಯು.ಸುಕುಮಾರಶಾಸ್ತಿç, ಎಸ್.ಜಿ.ಕೋಟಿ, ಡಾ.ಸುಭಾಸ ಪಾಟೀಲ ಇದ್ದರು. ಬಸವರಾಜ ಭಗವತಿ ಸ್ವಾಗತಿಸಿದರು. ಎಸ್.ವಿ.ಚೌಡಾಪುರ ಪರಿಚಯಿಸಿದರು, ಎಸ್.ಡಿ.ಕೆಂಗಲಗುತ್ತಿ ನಿರೂಪಿಸಿದರು. ಡಾ. ಕಲ್ಲಯ್ಯಾ ಹಿರೇಮಠ ವಂದಿಸಿದರು.