ದೂರಿನಲ್ಲಿ ತಿಳಿಸಿರುವ ೧೮ ನಿವೇಶನ ಅಕ್ರಮವಾಗಿ ನೀಡಿರುವ ದಾಖಲೆಗಳನ್ನು ಪರಿಶೀಲಿಸಿದ್ದು, ಮೇಲ್ನೋಟಕ್ಕೆ ದೂರಿನ ಅಂಶಗಳು ಕಂಡು ಬಂದಿವೆ. ಇನ್ನು ೨೦೨೦ ರಿಂದ ೨೦೨೪ರ ವರೆಗೆ ಹಂಚಿಕೆ ಮಾಡಿರುವ ನಿವೇಶನಗಳ ಎಲ್ಲ ದಾಖಲೆಗಳನ್ನು ಲೋಕಾ ಅಽಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಅವಽಯಲ್ಲಿ ಹಂಚಿಕೆ ಮಾಡಿರುವ ೬೦೦ಕ್ಕೂ ಅಽಕ ದಾಖಲೆಗಳನ್ನು ಇದೀಗ ಲೋಕಾಯುಕ್ತರು ಇಂಚಿAಚಾಗಿ ಶೋಽಸುತ್ತಿದ್ದಾರೆ. ಹೆಚ್ಚಿನ -ÉÊಲ್‌ಗಳನ್ನು ಪರಿಶೀಲಿಸುವ ಕಾರ್ಯ ಇರುವುದರಿಂದ ಒಂದು ದಿನಕ್ಕೆ ಮುಗಿಯುವುದಿಲ್ಲ. ಇನ್ನೂ ಎರಡ್ಮೂರು ದಿನಗಳ ವರೆಗೂ ದಾಖಲೆಗಳ ಪರಿಶೀಲನೆ ನಡೆದಿದ್ದು, ೧೮ ಪ್ರಕರಣಗಳನ್ನು ಹೊರತುಪಡಿಸಿ ಮತ್ತೆ ಬೇರೆ ಬೇರೆ ಅನರ್ಹರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಲೋಕಾಯುಕ್ತರು ಶೋಽಸುತ್ತಿದ್ದಾರೆ.