ಗೃಹಜ್ಯೋತಿ ಯೋಜನೆಯಡಿ ೪೩೫೬೭೨ ಗೃಹ ಬಳಕೆಯ ಸ್ಥಾವರಗಳು ಪ್ರಯೋಜನ ಪಡೆಯುತ್ತಿದ್ದು, ಗೃಹ ಜ್ಯೋತಿ ೨.೦ ಯೋಜನೆಯಡಿ ೪೩೭೩೭೯ ಸ್ಥಾವರಗಳ ಪೈಕಿ ೧೮೭೦೪೭ ಸ್ಥಾವರಗಳ ಅಪ್‌ಡೇಶನ್ ಮಾಡಲಾಗಿದೆ. ಬಾಕಿ ೨೫೦೩೩೨ ಸ್ಥಾವರಗಳು ಉಳಿದಿದ್ದು, ಅಪ್‌ಡೇಶನ್ ಕಾರ್ಯ ಪ್ರಗತಿಯಲ್ಲಿದ್ದು, ಹುಬ್ಬಳ್ಳಿ ಹೆಸ್ಕಾ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿದೆ. ಬಾಕಿ ಕಾರ್ಯವನ್ನು ಆಗಸ್ಟ ೧೦ ರೊಳಗಾಗಿ ಈ ಕಾರ್ಯ ಪೂರ್ಣಗೊಳಿಸಲಾಗುವುದೆಂದು ಹೆಸ್ಕಾಂ ಅಽÃಕ್ಷಕ ಕಾಂiÀiðನಿರ್ವಾಹಕ ಅಭಿಯಂತರ ಸಿ.ಬಿ.ಯಂಕAಚಿ ಸಭೆಗೆ ತಿಳಿಸಿದರು.