ಯೋಗಾಸನದಲ್ಲಿ ಗುಂಡ್ಮಿ ಶಾಲೆಗೆ ಪ್ರಶಸ್ತಿ

gundmi
ಗುಂಡ್ಮಿ ಶಾಲೆ
Published on

ಕೋಟ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬ್ರಹ್ಮಾವರ ವಲಯ ಹಾಗೂ ಸ.ಹಿ.ಪ್ರಾ ಶಾಲೆ ಕೋಟತಟ್ಟು ಆಯೋಜಿಸಿದ ಬ್ರಹ್ಮಾವರ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗುಂಡ್ಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಪ್ರಶಸ್ತಿ ಗಳಿಸಿದೆ. ಪ್ರಿಯಾ ದ್ವಿತೀಯ ಸ್ಥಾನಿಯಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಎಸ್‌ಡಿಎಂಸಿ ಸದಸ್ಯರು, ಮುಖ್ಯಶಿಕ್ಷಕಿ, ಅಧ್ಯಾಪಕ ವೃಂದ, ಹಳೇ ವಿದ್ಯಾರ್ಥಿ ಸಂಘಟನೆ ಅಭಿನಂದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net