ನೇಣು ಬಿಗಿದುಕೊಂಡು ಆಟೋ ಚಾಲಕ ಆತ್ಮಹತ್ಯೆ

Crime
Published on

ಕಲಬುರಗಿ : ನಗರದಲ್ಲಿ  ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ. ಮಾಡಿಕೊಂಡ ಘಟನೆ ನಡೆದಿದೆ.

ಸುನೀಲ್ ಕುಂಬಾರ್ (25) ಆತ್ಮಹತ್ಯೆಗೆ ಶರಣಾದ ಯುವಕ‌

ಕಲಬುರಗಿ ನಗರದ ಮಹಾತ್ಮ ಗಾಂಧಿ ಕಾಲೋನಿಯ ನಿವಾಸಿ.

ಸುನೀಲ್ ಕುಂಬಾರ್ ಆಟೋ ಚಾಲನೆ ಮಾಡಿಕೊಂಡಿದ್ದ ಯುವಕ.ಹಲವಡೆ ಸಾಲ ಮಾಡಿಕೊಂಡಿದ್ದ ಸುನೀಲ್. ಸಾಲಗಾರರ ಕಾಟದಿಂದ ಬೇಸತ್ತು ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಆತ್ಮಹತ್ಯೆ ಶಂಕೆ.ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net