ಮಹಾಕುಂಭದಲ್ಲಿ ಬೆಳಗಾವಿಯ ಅರ್ಚಕರು

01
Published on

ಬೆಳಗಾವಿ: ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಬೆಳಗಾವಿಯ ಶ್ರೀ ದಾನಮ್ಮದೇವಿ ದೇವಸ್ಥಾನದ ಅರ್ಚಕರಾದ ಸಿದ್ದರಾಮಯ್ಯ ಶ್ರೀ ಸೇರಿ ವಿವಿಧರು ಭಾಗಿಯಾಗಿ ಪುಣ್ಯಸ್ನಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net