ಅಸುರ ಚಿತ್ರ ಬಿಡುಗಡೆ ನ.8ರಂದು

4.ktal.02
ಕವಿತಾಳದಲ್ಲಿ ಅಸುರ ಚಲನಚಿತ್ರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ನಿರ್ದೇಶಕ ರಾಜ್ ಬಹದ್ದೂರ್, ನಟಿ ಸುಪ್ರಿತಾ ರಾಜ್, ಪ್ರಮುಖರಾದ ರಾಹುಲ್ ಗಾಯಕವಾಡ, ತಮ್ಮಣ್ಣ, ತಿಪ್ಪಣ್ಣ, ಮಲ್ಲಿಕಾರ್ಜುನ ಇದ್ದರು.
Published on

ಕವಿತಾಳ: ಜಿಲ್ಲೆಯ ಕಲಾವಿದರಿಂದ ನಿರ್ಮಾಣಗೊಂಡ ಅಸುರ ಚಲನಚಿತ್ರ ನ.8ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ರಾಜ್ ಬಹಾದ್ದೂರ್ ಯಲಬುರ್ಗಾ ಹೇಳಿದರು.

ಪಟ್ದಣದ ಶಿವಪ್ಪ ಮಠದ ಹತ್ತಿರ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಕ್ರವಾರ ಮಾತನಾಡಿದರು. ಈ ಚಿತ್ರ ಸಮಾಜದಲ್ಲಿ ನಡೆಯುವ ಅಸುರತನ, ಬಡವರು ಜೀವನ ನಡೆಸುವ ಕಥಾ ಹಂದರ ಹೊಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net