ದೊಡ್ಡತೋಳೂರು ವಿನಾಯಕ ಸ್ವಸಹಾಯ ಸಂಘದ ವಾರ್ಷಿಕ ಮಹಾಸಭೆ

ದೊಡ್ಡತೋಳೂರು ವಿನಾಯಕ ಸ್ವಸಹಾಯ ಸಂಘದ ವಾರ್ಷಿಕ ಮಹಾಸಭೆ
Published on

ಸೋಮವಾರಪೇಟೆ: ತಾಲೂಕಿನ ದೊಡ್ಡತೋಳೂರು ಗ್ರಾಮದ ವಿನಾಯಕ ಸ್ವಸಹಾಯ ಸಂಘದ ವಾರ್ಷಿಕ ಮಹಾಸಭೆ ಮಂಗಳವಾರ ಸಂಘದ ಕಚೇರಿಯಲ್ಲಿ ನಡೆಯಿತು.

ಗ್ರಾಮದ ನಾಗರಾಜು ಹಾಗೂ ಜಯಂತಿ ದಂಪತಿ ಪುತ್ರಿ ಡಾ.ಸಾಹಿತ್ಯ ಅವರ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು. ತೋಳರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್, ಗ್ರಾಮಾಭಿವೃದ್ದಿ ಮಂಡಳಿ ಉಪಾಧ್ಯಕ್ಷ ಕುಟ್ಟಪ್ಪ ಹಾಗೂ ಸಂಘದ ಸದಸ್ಯರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net