

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಎನ್ಟಿಎ ನಡೆಸುವ ಜೆಇಇ ಮೈನ್ ಬಿ.ಆರ್ಕ್ನ ಮೊದಲ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪಸರ್ಂಟೈಲ್ ಹಾಗೂ 22 ವಿದ್ಯಾರ್ಥಿಗಳಿಗೆ 95ಕ್ಕಿಂತ ಅಧಿಕ ಪಸರ್ಂಟೈಲ್ ಗಳಿಸಿ ಉತ್ತಮ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಕೆ.ಮನೋಜ್ ಕಾಮತ್ 99.8233055, ದರ್ಶನ್ ಡಿ.ಬಾಯಾರ್ 99.6466111, ಚಿಂತನ ಜೆ.ಮೆಘವತ್ 99.2615078, ಆಕಾಶ್.ಎಚ್.ಪ್ರಭು 98.9987314, ಪ್ರಜ್ವಲ್ ನಾಯಕ್ 98.6430772, ಮಂಜೀತ್ ಎಸ್.ಪದ್ಮಶಾಲಿ 98.6430772, ಸಮನ್ವಿತಾ ಜಿ.ನಾಯಕ್ 98.5637912, ಸಂಜನಾ ಶೆಣೈ 98.3372599, ವಿಷ್ಣು ಧರ್ಮಪ್ರಕಾಶ್ 98.0246466, ಅಭಿರಾಮ್ ತೇಜ 97.7246865, ತರುಣ್ ಎ.ಸುರಾನ 97.6236861, ಪ್ರಣವ್ ಎನ್.ಮಾಳಗಿಮನೆ 97.5013592, ಹೃತ್ವಿಕ್ ಶೆಟ್ಟಿ 97.3767669, ಧ್ರುವ್ ಶೆಟ್ಟಿ 97.2816238, ಗೌತಮ್ ಹುಲ್ಲೋಲಿ 97.1502356, ರೋನಕ್ ಎಸ್.ಗುರಾನಿ 97.8602755, ಆದಿತ್ಯ ಕೃಷ್ಣ ಟಿ. 96.7062341, ಗಗನ್ ಪೆರ್ವಾಜೆ 96.706234, ನಿದೇಶ್ ಶೆಟ್ಟಿ 95.5645161, ವರುಣ್ ಪ್ರಭು 95.3515767, ವರಪ್ರಸಾದ್ ಶೆಟ್ಟಿ 95.3515767 ಹಾಗೂ ನಿರಂಜನ್ ಎಂ.ಕೆ. 95.3515767 ಪಸರ್ಂಟೈಲ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಜೆ.ಇ.ಇ ಮೈನ್ ಬಿ.ಆರ್ಕ್ನ ಮೊದಲ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ 99 ಕ್ಕಿಂತ ಅಧಿಕ, 9 ವಿದ್ಯಾರ್ಥಿಗಳಿಗೆ 98ಕ್ಕಿಂತ ಅಧಿಕ, 15 ವಿದ್ಯಾರ್ಥಿಗಳಿಗೆ 97ಕ್ಕಿಂತ ಅಧಿಕ, 18 ವಿದ್ಯಾರ್ಥಿಗಳಿಗೆ 96ಕ್ಕಿಂತ ಅಧಿಕ ಹಾಗೂ 22 ವಿದ್ಯಾರ್ಥಿಗಳಿಗೆ 95ಕ್ಕಿಂತ ಅಧಿಕ ಪಸರ್ಂಟೈಲ್ ಬಂದಿದೆ. ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.