ಬೈಕ್ ಗೆ ಬಸ್ ಡಿಕ್ಕಿ ಇಬ್ಬರು ಸವಾರರು ದುರ್ಮರಣ

Crime Logo
Published on


ಕಲಬುರಗಿ: ಜಿಲ್ಲೆಯ ಚಿತಾಪುರ ತಾಲೂಕಿನ ಸಾತನೂರು ಕ್ರಾಸ್ ಬಳಿಯಲ್ಲಿ ಬೈಕ್ ಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮರೆಪ್ಪ ಆಶಪ್ಪ ಶಾಬಾದಿ ಮತ್ತು ಭಾಗಣ್ಣ ಶಂಭುಲಿಂಗಪ್ಪ ತಳವಾರ ಮೃತಪಟ್ಟರು ಎಂದು ಗುರುತಸಲಾಗಿದೆ..


ಬೈಕಿಗೆ ಬಸ್ ಡಿಕ್ಕಿ ಹೊಡೆದಾಗ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಚಿತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net