

ಬೆಂಗಳೂರು: ಮಹಾಮಾರಿ ಕರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ರಾಜಧಾನಿ ಸೇರಿದಂತೆ ರಾಜ್ಯದ 8 ನಗರಗಳಲ್ಲಿ ಇಂದಿನಿಂದ(ಶನಿವಾರ) ನೈಟ್ ಕರ್ಫ್ಯೂ ಜಾರಿಯಾಗಿದೆ.
ನೈಟ್ ಕರ್ಫ್ಯೂ ಹಿನ್ನೆಲೆರಾತ್ರಿ 9.30ಕ್ಕೆ ಬೆಂಗಳೂರಿನ ಪ್ರಮುಖ ರಸ್ತೆಗಳು ಮತ್ತು ಮೇಲ್ಸೇತುವೆಗಳು ಬಂದ್ ಆಗಲಿದ್ದು, ನಾಕಬಂದಿ ಹಾಕಿರುವ ಸ್ಥಳದಲ್ಲಿ ಪೊಲೀಸ್ ಭದ್ರತೆ ಇರಲಿದೆ. ರಾತ್ರಿ ವೇಳೆ ಜನರು ಅನಗತ್ಯವಾಗಿ ಮನೆಯಿಂದ ಹೊರಬಂದರೆ ವಾಹನ ಸೀಜ್ ಮಾಡಿ ಕೇಸ್ ಹಾಕಲಾಗುತ್ತೆ.
ಈ ನಿಟ್ಟಿನಲ್ಲಿ ಬೆಂಗಳೂರಿನ ಹಲವೆಡೆ ನಾಕಾಬಂದಿ ಅವಳಡಿಸಲಾಗುತ್ತೆ. ಎಲ್ಲೆಲ್ಲಿ ನಾಕಾಬಂದಿ ಇರುತ್ತೆ ಗೊತ್ತಾ?
ಆಗ್ನೇಯ ವಿಭಾಗ
ಈಶಾನ್ಯ ವಿಭಾಗ
ಪೂರ್ವ ವಿಭಾಗ
ಕೇಂದ್ರ ವಿಭಾಗ
ಉತ್ತರ ವಿಭಾಗದ