ಕಲ್ಕುಂದ: ನಂಜನಗೂಡು ತಾಲೂಕು ನಗರ್ಲೆ ಗ್ರಾಮದ ಲೇಟ್.ಮಹಾದೇವನಾಯ್ಕ ಅವರ ಪುತ್ರ ನಿಂಗಣ್ಣ (34) ಫೆ.17ರಂದು ಬೆಳಗ್ಗೆ ಪಕ್ಕದ ಊರಿನ ಗೊಣಹಳ್ಳಿ ಜಾತ್ರೆಗೆ ಹೋಗಿ ಬರುತೇನೆಂದು ಮನೆಯಲ್ಲಿ ಹೇಳಿ ಇದುವರೆವಿಗೂ ಮನೆಗೆ ಮರಳಿಬಂದಿಲ್ಲ ಹೊರಡುವಾಗ ಬಿಳಿಶರ್ಟ್, ನೀಲಿ ಪ್ಯಾಂಟ್ ಧರಿಸಿರುತ್ತಾರೆ. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸುಳಿವು ಸಿಕ್ಕವರು ಬಿಳಿಗೆರೆ ಪೊಲೀಸ್ ಠಾಣೆ ಮೊ: 9480805051 ಗೆ ತಿಳಿಸಬೇಕಾಗಿ ವಿನಂತಿ