ಅಳ್ನಾವರ ತಾಲೂಕಿನಲ್ಲಿ21 ಮನೆಗಳಿಗೆ ಹಾನಿ

ALN RAIN
Published on

ಅಳ್ನಾವರ: ತಾಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹುಲಿಕೇರಿ, ಡೋರಿ ಕೆರೆಗಳು ಹಾಗೂ ಡೌಗಿ ನಾಲೆ ತುಂಬಿ ಹರಿಯುತ್ತಿವೆ.

ಇಲ್ಲಿಯವರೆಗೆ ತಾಲೂಕಿನಲ್ಲಿ 21 ಮನೆಗಳು ಕುಸಿದು ಬಿದ್ದಿವೆ.

ಜೀವಹಾನಿ ಆಗಿರುವ ಒಂದು ಎಮ್ಮೆಯ ಪರಿಹಾರವನ್ನು ಫಲಾನುಭವಿಗೆ ನೀಡಲಾಗಿದೆ ಎಂದು ತಾಲೂಕು ಆಡಳಿತ ವರದಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net