ಸಿಡಿಲಿಗೆ 20 ನಾಟಿ ಕೋಳಿ ಸಾವು

FotoJet
Published on

ಕೈಲಾಂಚ: ಹೋಬಳಿಯ ಅವ್ವೇರಹಳ್ಳಿಯಲ್ಲಿ ಬುಧವಾರ ಸಂಜೆ ಸಿಡಿಲು ಬಡಿದು 20ಕ್ಕೂ ಹೆಚ್ಚು ನಾಟಿಕೋಳಿಗಳು ಮೃತಪಟ್ಟಿವೆ.

ಗ್ರಾಮದ ಕವಿತಾ ಅವರು ಮನೆಯ ಹೊರಾಂಡದಲ್ಲಿ ನಾಟಿ ಕೋಳಿಗಳನ್ನು ಸಾಕಿದ್ದು, ಬುಧವಾರ ಸಂಜೆ ಗಾಳಿ, ಗುಡುಗು ಮಿಂಚು ಸಮೇತ ಮಳೆ ಸುರಿದಿದ್ದು, ಈ ವೇಳೆ ಕೋಳಿಗಳಿಗೆ ಸಿಡಿಲು ಬಡಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net