ಚಂದ್ರಯಾನ ಭಾರತದ ಹೊಸ ಮೈಲುಗಲ್ಲು ; ಗೋನಾಯಕ ಹೇಳಿಕೆ

Chandrayana 3
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಚಂದ್ರಯಾನ-೩ ಯಶಸ್ವಿಯಿಂದಾಗಿ ಇಸ್ರೋ ವಿಜ್ಞಾನಿಗಳು ಮಾಡಿರುವ ಶ್ರೇಷ್ಠ ಕಾರ್ಯದಿಂದ ಇಡಿ ದೇಶದ ೧೨೫ ಕೋಟಿ ಭಾರತೀಯರ ಕನಸು ನನಸಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ ತಿಳಿಸಿದ್ದಾರೆ.

. ಇದರೊಂದಿಗೆ  ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಚಂದ್ರನ ದಕ್ಷಿಣ ಕಕ್ಷೆಯಲ್ಲಿ ವಿಕ್ರಂ ನೌಕೆ ಲ್ಯಾಂಡಿAಗ್ ಆಗಿದ್ದರಿಂದ ಹೊಸ ಅಧ್ಯಯನಕ್ಕೆ ಸಹಕಾರಿಯಾಗಿದೆ. ಇಡಿ ವಿಶ್ವಕ್ಕೆ ಭಾರತ  ಗುರುವಾಗುವಂತ ಸಾಧನೆ ಮಾಡಿದಂತಾಗಿದೆ. ಎಂದು ಹರ್ಷ ವ್ಯಕ್ತಪಡಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net