12ರಂದು ವಿದ್ಯುತ್​ ಕಡಿತ

New Power Cut
Published on

ತುಮಕೂರು: ಬೆಸ್ಕಾಂ ಕಂಪನಿಯು ವಿದ್ಯುತ್​ ಗೋಪುರ ನಿಮಾರ್ಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಹೊಸಕೆರೆ, ಹಾಗಲವಾಡಿ, ನಂದಿಹಳ್ಳಿ ಕ್ರಾಸ್​, ಚೇಳೂರು ಉಪಸ್ಥಾವರದಿಂದ ಹೊರಹೊಮ್ಮುವ ಎಲ್ಲಾ 11ಕೆವಿ ಪೂರಕಗಳಿಗೆ ಒಳಪಡುವ ಗ್ರಾಮಗಳಲ್ಲಿ ಡಿ.12ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್​ ಕಡಿತ ಉಂಟಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net