10ರಂದು ಕಲಬುರಗಿಗೆ ರಾಯರಡ್ಡಿ

rayareddy1
Published on

ಕಲಬುರಗಿ: ಮುಖ್ಯಮಂತ್ರಿಗಳ ರ‍್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಮೇ ೧೦ರಂದು ಮಧ್ಯಾಹ್ನ ೧ಕ್ಕೆ ಆಲಮಟ್ಟಿಯಿಂದ ಕಲಬುರಗಿಗೆ ಆಗಮಿಸುವರು. ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮಂಡಳಿ ಸಭೆಯಲ್ಲಿ ಭಾಗವಹಿಸುವರು. ಸಂಜೆ ೫ಕ್ಕೆ ಹೈದರಾಬಾದ್​ಗೆ ಪ್ರಯಾಣಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net