ಬಾಲಿವುಡ್ ಬೋಲ್ಡ್ ಬೆಡಗಿ ದಿಶಾ ಪಟಾನಿ ಇಂದು 28ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತಡೇ ಸಂಭ್ರಮದಲ್ಲಿರುವ ದಿಶಾಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಎಂ.ಎಸ್.ಧೋನಿ ಅನ್ಟೋಲ್ಡ್ ಸ್ಟೋರಿ, ಬಾಘಿ 2, ಭರತ್ ಮಲಾಂಗ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ದಿಶಾ, ತಮ್ಮ ಮಾದಕ ಮೈಮಾಟದಿಂದಲೇ ಪಡ್ಡೆ ಹುಡುಗರ ಹೃದಯದಲ್ಲಿ ಮಿಂಚು ಹರಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಾಟ್ ಫೋಟೋಗಳ ರಾಶಿಯೇ ತಂಬಿದ್ದು, ಅವುಗಳ ಒಂದಿಷ್ಟು ಝಲಕ್ ನೀವಿಲ್ಲಿ ಕಾಣಬಹುದು. ಸ್ಲೈಡ್ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ.