ಅಸಹ್ಯ! ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಬಯಲಿಗೆ ಬಂತು ಜೋಡಿ- ಅವರ ಕಾಮದಾಟ ನೋಡಿ ಸುತ್ತಮುತ್ತಲಿನವರು ಶಾಕ್​!

couple spotted having xxx 10 APR 20
Published on

ಲಂಡನ್​: ಕಾಮಾತುರರಾದವರಿಗೆ ಭಯವೂ ಇರುವುದಿಲ್ಲ, ಲಜ್ಜೆಯೂ ಇರುವುದಿಲ್ಲ ಎಂಬ ಮಾತು ಸೌತ್​ ಲಂಡನ್​ನಲ್ಲಿ ಈಗ ಪ್ರತಿಧ್ವನಿಸುತ್ತಿದೆ. ಕಾರಣ ಇಷ್ಟೆ- ಕರೊನಾ ವೈರಸ್ ಸೋಂಕು ಹರಡದಂತೆ ಅಲ್ಲಿ ಬಿಗಿಯಾದ ಲಾಕ್​ಡೌನ್ ಘೋಷಿಸಲಾಗಿದೆ. ಯಾರೊಬ್ಬರೂ ಮನೆಯಿಂದ ಹೊರಗೆ ಬಾರದಂತೆ ನಿಷೇಧ ಹೇರಲಾಗಿದೆ. ಆದಾಗ್ಯೂ, ಆ ಜೋಡಿಗೆ ಎಲ್ಲರಿಗೂ ಕಾಣುವಂತೆ ಕಾಮತೃಷೆ ತೀರಿಸಿಕೊಳ್ಳುವಾಸೆ ತಡೆಯಲಾಗಲಿಲ್ಲ.

ಹೆಚ್ಚೇನೂ ಯೋಚಿಸದೆ ಲಾಕ್​ ಡೌನ್ ನಿಯಮವನ್ನು ಗಾಳಿಗೆ ತೂರಿಬಿಟ್ಟಿತು ಆ ಜೋಡಿ! ದೂ ಮಟಮಟ ಮಧ್ಯಾಹ್ನ! ಸುತ್ತಮುತ್ತಲಿನ ಮನೆಯವರು ನೋಡುತ್ತಿದ್ದಂತೆಯೇ ಸಮೀಪವೇ ಇದ್ದ ಪಾರ್ಕ್​ಗೆ ಓಡಿದ ಜೋಡಿ ಅಲ್ಲಿ ತಮ್ಮ ಕಾಮದಾಟ ಶುರುವಿಟ್ಟುಕೊಂಡಿತು. ಸಾರ್ವಜನಿಕವಾಗಿ ಸಿಕ್ಕ ದೃಶ್ಯ ಸುಮ್ಮನೇ ಬಿಡ್ತಾರಾ ರಸಿಕರು!

ಮಟಮಟ ಮಧ್ಯಾಹ್ನವಾದ ಕಾರಣ ಅಲ್ಲಿ ಬೆರಳೆಣಿಕೆ ಜನ ಜಾಗ್​ ಮಾಡುತ್ತಿದ್ದರು. ಆ ಪೈಕಿ ಕೆಲವರು ಅಸಹ್ಯ ಎಂದು ಮುಖ ತಿರುಗಿಸಿಕೊಂಡರೆ ಮಹಿಳೆಯೊಬ್ಬರು ಈ ಕಾಮದಾಟವನ್ನು ಗಮನಿಸಿ ದೂರದಿಂದಲೇ 13 ಸೆಕೆಂಡ್ ವಿಡಿಯೋವನ್ನೂ ಚಿತ್ರೀಕರಿಸಿಕೊಂಡ್ರು. ಅದೀಗ ವೈರಲ್ ಆಗಿದ್ದು, ದ ಸನ್ ವರದಿಯನ್ನೂ ಮಾಡಿದೆ! (ಏಜೆನ್ಸೀಸ್) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net