More

    ಪ್ರೇಮಿಗಳ ದಿನ ‘ರಾಯಲ್’ಗಿಫ್ಟ್.. ಪೋಸ್ಟರ್ ನೋಡಿ ಸಿನಿ ರಸಿಕರು ಫಿದಾ

    ಬೆಂಗಳೂರು: ಪ್ರೇಮಿಗಳ ದಿನಕ್ಕೆ ಸ್ಯಾಂಡಲ್​ವುಡ್​ನ ಹಲವು ಚಿತ್ರತಂಡಗಳು ಸ್ಪೆಷಲ್ ಪೋಸ್ಟರ್ಸ್, ಟೀಸರ್ ಝಲಕ್​ಗಳನ್ನ ಬಿಡುಗಡೆ ಮಾಡುತ್ತಿದ್ದಾರೆ. ಅದರಂತೆ ದಿನಕರ್ ತೂಗುದೀಪ ಅವರ ಬಹುನಿರೀಕ್ಷಿತ ಸಿನಿಮಾ ‘ರಾಯಲ್’ ಸಿನಿಮಾದ ಪೋಸ್ಟರ್ ಅನ್ನು ಚಿತ್ರತಂಡ ಬಿಡಗಡೆ ಮಾಡಿದ್ದು, ಸಿನಿ ರಸಿಕರನ್ನು ಸೆಳೆಯುತ್ತಿದೆ.

    ಇದನ್ನೂ ಓದಿ: ಅಮೇರಿಕಾದಲ್ಲಿ ಬುಬೊನಿಕ್ ಪ್ಲೇಗ್ ಪತ್ತೆ : ಬೆಕ್ಕಿನಿಂದ ಹರಡಿದೆ ಸೋಂಕು!

    ಜಯಣ್ಣ ಕಂಬೈನ್ಸ್ ನಡಿ ರಾಯಲ್​ ಸಿನಿಮಾ ನಿರ್ಮಾಣವಾಗುತ್ತಿದೆ. ವಿರಾಟ್ ಮತ್ತು ಸಂಜನಾ ಮುಖ್ಯಭೂಮಿಕೆಯಲ್ಲಿದ್ದಾರೆ. ಸದ್ಯ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದು, ಪ್ರೇಮಿಗಳ ದಿನದಂದು ಬಂದಿರುವ ಇದರ ಪೋಸ್ಟರ್​ಯುವಜನರನ್ನು ಮಂತ್ರಮುಗ್ಧರನ್ನಾಗಿಸಿದೆ. ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬುದನ್ನ ಚಿತ್ರತಂಡವೇ ಹೇಳಬೇಕಿದೆ.

    ಪೋಸ್ಟರ್​ನಲ್ಲಿ ಕೆಂಪು ಗುಲಾಬಿಗಳಿಂದ ಮಾಡಿದ ಪ್ರೀತಿಯ ಹೃದಯ ಬ್ಯಾಕ್​ಗ್ರೌಂಡ್​ನಲ್ಲಿದ್ದು, ಅದರಲ್ಲಿ ವಿರಾಟ್ ಮತ್ತು ಸಂಜನಾ ನೃತ್ಯ ಮಾಡುವಂತೆ ತೋರುತ್ತಿದ್ದು, ಗಮನಸೆಳೆಯುತ್ತಿದೆ.

    20 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಸಾಧಿಸಿದ ಮೊದಲ ಭಾರತೀಯ ಕಂಪನಿ ರಿಲಯನ್ಸ್: ಅದರ ಷೇರು ವಹಿವಾಟು ಹೀಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts