More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಬಹುಕಾಲದ ಅನಾರೋಗ್ಯ ಸಮಸ್ಯೆಯಿಂದ ಬಿಡುಗಡೆ

    ಮೇಷ: ಆರ್ಥಿಕ ಸಮಸ್ಯೆಯಿಂದ ಹೊರಬರುವಿರಿ. ವಾಹನ ಖರೀದಿ. ಆಕಸ್ಮಿಕ ತಿರುವು ಸಿಗಲಿದೆ. ಉದ್ಯೋಗದಲ್ಲಿ ಆಲಸ್ಯ ಕಾಡುವುದು. ಶುಭಸಂಖ್ಯೆ: 6

    ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ ಒದಗಿ ಬರಲಿದೆ. ಕೃಷಿಕರಿಗೆ ಬೆಳೆ ನಷ್ಟದ ಭೀತಿ. ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಶುಭಸಂಖ್ಯೆ: 9

    ಮಿಥುನ: ಆರ್ಥಿಕ ಅನುಕೂಲ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಉದ್ಯೋಗ ಬದಲಾವಣೆಯಿಂದ ಅನುಕೂಲ. ಅಧಿಕ ಧನಾಗಮನ. ಶುಭಸಂಖ್ಯೆ: 4

    ಕಟಕ: ಧನ ನಷ್ಟ. ಆತ್ಮಗೌರವಕ್ಕೆ ಧಕ್ಕೆ. ಆಸೆ-ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ. ಸ್ಪರ್ಧಾತ್ಮಕ ವಿಷಯಗಳಿಗೆ ಸ್ವಲ್ಪ ಅಡೆತಡೆ. ಶುಭಸಂಖ್ಯೆ: 3

    ಸಿಂಹ: ದೊಡ್ಡ ಮೊತ್ತದ ಹಣ ಹೂಡಿಕೆಯಲ್ಲಿ ಗೊಂದಲ. ಅನಗತ್ಯ ಖರ್ಚು. ಜೇನು ಕೃಷಿಕರಿಗೆ ನಷ್ಟ. ನಿದ್ರಾ ಭಾವ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 6

    ಕನ್ಯಾ: ಆರ್ಥಿಕ ಸಮಸ್ಯೆ ಉಂಟಾಗುವುದು. ಮಿತ್ರರನ್ನು ಶತ್ರುಗಳನ್ನಾಗಿ ಮಾಡಿಕೊಳ್ಳುವ ಸಂದರ್ಭ. ಸಹೋದರಿಯಿಂದ ಅನುಕೂಲ. ಶುಭಸಂಖ್ಯೆ: 8

    ತುಲಾ: ಬಹುಕಾಲದ ಅನಾರೋಗ್ಯ ಸಮಸ್ಯೆಯಿಂದ ಬಿಡುಗಡೆಯಾಗುವುದು. ಆರ್ಥಿಕವಾಗಿ ಸಂತೃಪ್ತಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಶುಭಸಂಖ್ಯೆ: 5

    ವೃಶ್ಷಿಕ: ಉದ್ಯೋಗಸ್ಥ ಮಹಿಳೆಯರಿಗೆ ಶುಭ. ಉದ್ಯೋಗ ನಿಮಿತ್ತ ಪ್ರಯಾಣ. ಆರೋಗ್ಯ ಸಮಸ್ಯೆ ಕಾಡುವುದು. ತಂದೆಯಿಂದ ಧನಾಗಮ. ಶುಭಸಂಖ್ಯೆ: 6

    ಧನಸ್ಸು: ದೀರ್ಘಕಾಲದ ಸಮಸ್ಯೆಗೆ ಮುಕ್ತಿ. ನೀರಿನಿಂದ ತೊಂದರೆ, ಎಚ್ಚರ. ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ. ಬಂಧುಗಳು ದೂರ. ಶುಭಸಂಖ್ಯೆ: 2

    ಮಕರ: ಹೋಟೆಲ್, ಬಟ್ಟೆ ಉದ್ಯಮಿಗಳಿಗೆ ಲಾಭ. ದೈವ ಕಾರ್ಯಗಳಿಗಾಗಿ ಖರ್ಚು. ಸಹೋದರನಿಂದ ಕಿರಿಕಿರಿ. ದಾಂಪತ್ಯದಲ್ಲಿ ಸಮಸ್ಯೆ. ಶುಭಸಂಖ್ಯೆ: 7

    ಕುಂಭ: ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಮಾನಸಿಕ ಅಸಮತೋಲನ. ಸಾಲ ಬಾಧೆಯಿಂದ ಮುಕ್ತಿ. ಖಾಸಗಿ ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 1

    ಮೀನ: ಸಹೋದ್ಯೋಗಿಗಳೇ ಶತ್ರುಗಳಾದಾರು. ವ್ಯವಹಾರ ಗಳಿಗೆ ಸಾಲ ಮಾಡುವ ಸನ್ನಿವೇಶ. ಹೆಣ್ಣುಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ. ಶುಭಸಂಖ್ಯೆ:9

    5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts