

ದೀಪಾವಳಿ ರಾಶಿ ಫಲ ( Deepavali Raashi phala ): ಕ್ರೋಧಿನಾಮ ಸಂವತ್ಸರದ ದೀಪಾವಳಿಯಿಂದ ವಿಶ್ವಾವಸುನಾಮ ಸಂವತ್ಸರದ ದೀಪಾವಳಿವರೆಗೆ... 2024ರ ನವೆಂಬರ್ನಿಂದ 2025ರ ಅಕ್ಟೋಬರ್ವರೆಗೆ ನಿಮ್ಮ ಭವಿಷ್ಯ ಹೇಗಿದೆ ನೋಡಿ...
ಜ್ಯೋತಿಷಿ ಹಾಗೂ ವಾಸ್ತು ತಜ್ಞರು
ಆದಿತ್ಯ ಜ್ಯೋತಿರ್ ವಿಜ್ಞಾನ ಶಾಲೆ
* ಗುರು: 2024ರ ನ. 2ರಿಂದ ಗುರು ವೃಷಭ ರಾಶಿಯಲ್ಲೂ 2025ರ ಮೇ 14ರಿಂದ ಮಿಥುನ ರಾಶಿಯಲ್ಲೂ ಸಂಚರಿಸುತ್ತಾನೆ.
* ಶನೇಶ್ಚರ: ವರ್ಷಾದಿಯಿಂದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದು 2025ರ ಮಾ. 29 ಅಮಾವಾಸ್ಯೆಯಿಂದ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ.
* ರಾಹು: ವರ್ಷಾದಿಯಿಂದ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು ಕುಂಭ ರಾಶಿಗೆ 2025ರ ಮೇ 18ರಂದು ಪ್ರವೇಶಿಸುತ್ತಾನೆ.
* ಕೇತು: ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದು 2025ರ ಮೇ 18ರಂದು ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ.
* ಜನ್ಮಜಾತಕದಲ್ಲಿ ದಶಾಭುಕ್ತಿಗಳು, ಅಷ್ಟಕವರ್ಗದ ಬಿಂದುಗಳು ಶುಭವಾಗಿದ್ದರೆ ರಾಶಿ ಫಲದ ಶುಭ- ಅಶುಭ ಫಲಗಳು ವ್ಯತ್ಯಾಸಗೊಳ್ಳುತ್ತವೆ
ಎಚ್ಚರಿಕೆ ವಹಿಸಬೇಕಾದ ಕ್ಷೇತ್ರ: ವ್ಯಾಪಾರ, ಉದ್ಯೋಗ, ಆರೋಗ್ಯ
ಪರಿಹಾರ: ಪ್ರತಿ ಶನಿವಾರ ಹನುಮಾನ್ ದೇವಾಲಯ, ತುಳಸಿ ಅರ್ಚನೆ, ತಿಲತೈಲ ದಾನ, ನರಸಿಂಹ ಸ್ತೋತ್ರ, ಗುರು ಪಾರಾಯಣ/ ರಾಘವೇಂದ್ರಸ್ವಾಮಿ ಸೇವೆ
ದಾನ: ತೊಗರಿ
ಪರಿಹಾರ: ಶಿವಾಲಯದಲ್ಲಿ ಪ್ರದೋಷ ಪೂಜೆ- ಗೋಪೂಜೆ, ದೇವಿ ಆರಾಧನೆ
ದಾನ: ಅವರೆಕಾಳು
ಪರಿಹಾರ: ವಿಷ್ಣು ಸಹಸ್ರನಾಮ, ಗುರು ಚರಿತ್ರೆ ಪಾರಾಯಣ, ಗಣಪತಿ ಆರಾಧನೆ
ದಾನ: ಹೆಸರು ಕಾಳು
ಪರಿಹಾರ: ಬೆಟ್ಟದ ಮೇಲಿರುವ ಶಿವಾಲಯದಲ್ಲಿ ಪರಿಹಾರ, ಕಾಲಭೈರವನ ಆರಾಧನೆ
ದಾನ: ಗೋಧಿ
ಪರಿಹಾರ: ನದಿ ತೀರದಲ್ಲಿರುವ ಶಿವಾಲಯದಲ್ಲಿ ರುದ್ರಾಭಿಷೇಕ, ಆಂಜನೇಯ ಪೂಜೆ, ದೇವಿ ಆರಾಧನೆ
ದಾನ: ಅಕ್ಕಿ ದಾನ, ಅನ್ನದಾನ
ಪರಿಹಾರ: ವಿಷ್ಣು ಸಹಸ್ರನಾಮ, ಗಣಪತಿ ಆರಾಧನೆ
ದಾನ: ಹೆಸರುಕಾಳು
ಪರಿಹಾರ: ದೇವಿ ಆರಾಧನೆ, ದುರ್ಗಾಸಪ್ತಶತಿ ಪಾರಾಯಣ ಗುರು ಸೇವೆ- ಆರಾಧನೆ.
ದಾನ: ಅವರೆಕಾಳು
ಪರಿಹಾರ: ಶ್ರೀ ನರಸಿಂಹದೇವರ ಪೂಜೆ, ಸ್ತೋತ್ರ , ಶ್ರೀ ಸುಬ್ರಹ್ಮಣ್ಯ ಆರಾಧನೆ
ದಾನ: ತೊಗರಿಬೇಳೆ
ಪರಿಹಾರ: ಆಂಜನೇಯ ದೇವರ ಸೇವೆ, ಸ್ತೋತ್ರ, ಗಾಣಗಾಪುರ ದತ್ತಗುರು ಪಾರಾಯಣ ಸೇವೆ
ದಾನ: ಕಡಲೆಕಾಳು
ಪರಿಹಾರ: ಮಂತ್ರಾಲಯ ದರ್ಶನ ಸೇವೆ, ಶ್ರೀ ಸುಬ್ರಹ್ಮಣ್ಯ ಸೇವೆ
ದಾನ: ತಿಲ ದಾನ
ಪರಿಹಾರ: ತಿರುನಲ್ಲೂರ್ ಶ್ರೀ ಶನೇಶ್ಚರ ದೇವಾಲಯ ಯಾತ್ರೆ, ಸೇವೆ, ಹನುಮಾನ್ ಸೇವೆ, ಮೃತ್ಯುಂಜಯ ಜಪ
ದಾನ: ಕಪ್ಪು ಉದ್ದು
ಪರಿಹಾರ: ಸಮುದ್ರ ತೀರದಲ್ಲಿರುವ ಶಿವಾಲಯ ದರ್ಶನ ಸೇವೆ, ಶ್ರೀ ಸುಬ್ರಹ್ಮಣ್ಯ ದೇವಾಲಯ, ಗಾಣಗಾಪುರ ದರ್ಶನ ಸೇವೆ
ದಾನ: ಕಡಲೆಕಾಳು