ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅಲ್ಪ ಲಾಭ ಅಧಿಕ ಖರ್ಚು, ನಂಬಿದ ಜನರಿಂದ ಮೋಸ

Nitya Bhavisya Vijayavani
Published on

ಮೇಷ: ವ್ಯಾಸಂಗದಲ್ಲಿ ಲಾಭ. ಯತ್ನ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದಾನ ಧರ್ಮದಲ್ಲಿ ಆಸಕ್ತಿ, ವಿದ್ಯಾಭಿವೃದ್ಧಿ, ವಿದೇಶ ಪ್ರಯಾಣ. ಶುಭಸಂಖ್ಯೆ: 5

ವೃಷಭ: ಚಂಚಲ ಮನಸ್ಸಿನಿಂದ ಅವಕಾಶ ವಂಚಿತರಾಗುವಿರಿ. ಮಗಳಿಗೆ ಅನಾರೋಗ್ಯ. ಪ್ರವಾಸದಿಂದ ತೊಂದರೆ, ನೌಕರಿಯಲ್ಲಿ ಬಡ್ತಿ. ಶುಭಸಂಖ್ಯೆ: 9

ಮಿಥುನ: ಸ್ಥಿರಾಸ್ತಿ ಮಾರಾಟಕ್ಕೆ ಯೋಚನೆ. ಆದಾಯ ಕಡಿಮೆ ಖರ್ಚು ಜಾಸ್ತಿ. ಮಿತ್ರರಲ್ಲಿ ಮನಸ್ತಾಪ. ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 3

ಕಟಕ: ಯಾರನ್ನೂ ನಂಬಬೇಡಿ. ವಿವಾಹ ಕಾರ್ಯಗಳಲ್ಲಿ ಭಾಗಿ. ಇಷ್ಟಾರ್ಥಸಿದ್ಧಿ. ಆರೋಗ್ಯ ಅಭಿವೃದ್ಧಿ. ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ. ಶುಭಸಂಖ್ಯೆ: 7

ಸಿಂಹ: ಚಿನ್ನಾಭರಣಗಳ ವ್ಯಾಪಾರದಲ್ಲಿ ಲಾಭ. ಅಧಿಕಾರಪ್ರಾಪ್ತಿ. ವಾಹನ ಯೋಗ. ವಸ್ತ್ರಾಭರಣ ಖರೀದಿ. ವಿದ್ಯಾಭ್ಯಾಸಕ್ಕಾಗಿ ಪ್ರಯಾಣ. ಶುಭಸಂಖ್ಯೆ: 5

ಕನ್ಯಾ: ಅವಿವಾಹಿತರಿಗೆ ವಿವಾಹಯೋಗ. ಆತ್ಮೀಯರೊಂದಿಗೆ ಸುಖಭೋಜನ. ನಟರಿಗೆ ಸಮಾಜದಲ್ಲಿ ಗೌರವ. ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 3

ತುಲಾ: ಅಪರಿಚಿತರ ಬಗ್ಗೆ ಎಚ್ಚರ. ಮನಸ್ಸಿಗೆ ಚಿಂತೆ. ಐಟಿ ಉದ್ಯಮದವರಿಗೆ ವರ್ಗಾವಣೆ. ಕುಟುಂಬ ಸೌಖ್ಯ. ಆಲಸ್ಯ ಮನೋಭಾವ. ಶುಭಸಂಖ್ಯೆ: 7

ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ. ಪೂಜಾ ಕೈಂಕರ್ಯಗಳಲ್ಲಿ ಭಾಗಿ. ದೂರ ಪ್ರಯಾಣ. ಋಣ ಬಾಧೆಯಿಂದ ಮುಕ್ತಿ. ಮಿತ್ರರಲ್ಲಿ ಮನಸ್ತಾಪ. ಶುಭಸಂಖ್ಯೆ:2

ಧನುಸ್ಸು: ಅಲ್ಪ ಲಾಭ ಅಧಿಕ ಖರ್ಚು. ನಂಬಿದ ಜನರಿಂದ ಮೋಸ. ಅಧಿಕಾರಪ್ರಾಪ್ತಿ. ಕೈಹಾಕಿದ ಕೆಲಸಗಳಲ್ಲಿ ವಿಳಂಬವಾಗುವುದು. ಮಿಶ್ರಫಲ. ಶುಭಸಂಖ್ಯೆ: 4

ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ. ಶತ್ರುಗಳನ್ನು ನಿರ್ಲಕ್ಷಿಸಿ. ಉದ್ಯೋಗ ಸ್ಥಳದಲ್ಲಿ ಸಲ್ಲದ ತಕರಾರು. ಆಕಸ್ಮಿಕ ಖರ್ಚು. ಶುಭಸಂಖ್ಯೆ:4

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಸಂಗಾತಿಯೊಂದಿಗೆ ಮನಸ್ತಾಪ. ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು. ಮಾತಾಪಿತರಲ್ಲಿ ವಾಗ್ವಾದ. ಶುಭಸಂಖ್ಯೆ: 1

ಮೀನ: ಮಿತ್ರರಿಂದ ಲಾಭ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಮಾನಸಿಕ ಅಶಾಂತಿ. ಸೌಂದರ್ಯ ವರ್ಧಕ ವ್ಯಾಪಾರಿಗಳಿಗೆ ಧನ ನಷ್ಟ . ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net