More

  ಈ ರಾಶಿಯವರಿಗಿಂದು ವ್ಯವಹಾರದಿಂದ ಲಾಭ: ನಿತ್ಯಭವಿಷ್ಯ

  ಮೇಷ: ಆತ್ಮೀಯರ ಸಹಾಯ. ವೈದ್ಯಕೀಯ ಕ್ಷೇತ್ರದವರಿಗೆ ಕಿರಿಕಿರಿ. ಮನೆಯ ಕಾರ್ಯಕ್ರಮದಲ್ಲಿ ಒತ್ತಡ. ತರಕಾರಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9

  ವೃಷಭ: ಅನವಶ್ಯಕ ವಸ್ತುಗಳ ಖರೀದಿ. ಪಿತ್ರಾರ್ಜಿತ ಆಸ್ತಿ ವ್ಯವಹಾರದಲ್ಲಿ ಮಿತ್ರರಿಂದ ಸಹಾಯ. ಪ್ರಭಾವಿ ವ್ಯಕ್ತಿಗಳೊಂದಿಗೆ ಚರ್ಚೆ. ಶುಭಸಂಖ್ಯೆ: 5

  ಮಿಥುನ: ಕುಲದೇವರ ದರ್ಶನ. ಸಾಲ ತೀರಿಸಲು ಆರ್ಥಿಕ ಅನುಕೂಲ. ಮಕ್ಕಳಿಂದ ನೋವು, ಪಾಲುದಾರಿಕೆ ವ್ಯವಹಾರಕ್ಕೆ ನಿರ್ಧಾರ. ಶುಭಸಂಖ್ಯೆ: 6

  ಕಟಕ: ಹಿರಿಯರ ಭೇಟಿ. ವ್ಯವಹಾರದಲ್ಲಿ ದ್ರೋಹ. ವಿದ್ಯೆಯಲ್ಲಿ ಅಭಿವೃದ್ಧಿ. ಕೋರ್ಟ್ ಕೇಸ್​ಗಳಲ್ಲಿ ಜಯ. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಶುಭಸಂಖ್ಯೆ: 2

  ಸಿಂಹ: ಪ್ರಿಯ ಜನರ ಭೇಟಿ. ಹೊಸ ವ್ಯವಹಾರದಿಂದ ಲಾಭ. ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಜಯ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 8

  ಕನ್ಯಾ: ಮನೆಯಲ್ಲಿ ಸಂತಸ. ಗೃಹ ನಿರ್ಮಾಣಕ್ಕೆ ಚಾಲನೆ. ಅಧಿಕ ಖರ್ಚು. ಶತ್ರುಗಳ ಬಾಧೆ. ಆಸ್ತಿ ವಿಚಾರದಲ್ಲಿ ನ್ಯಾಯಾಲಯಕ್ಕೆ ಪ್ರವೇಶ. ಶುಭಸಂಖ್ಯೆ: 9

  ತುಲಾ: ನೆಮ್ಮದಿಗೆ ಧಕ್ಕೆ. ಮಹಿಳಾ ಉದ್ಯಮಿಗಳಿಗೆ ಮಾನಸಿಕ ಒತ್ತಡ. ಅನ್ಯರಲ್ಲಿ ವಾಗ್ವಾದ. ಉದ್ಯೋಗದಲ್ಲಿ ಬಡ್ತಿ. ಕೃಷಿ ಕ್ಷೇತ್ರದಲ್ಲಿ ಒತ್ತಡ. ಶುಭಸಂಖ್ಯೆ: 3

  ವೃಶ್ಚಿಕ: ವ್ಯವಹಾರಗಳ ಒಪ್ಪಂದ. ಮಕ್ಕಳ ಸಾಧನೆಗೆ ಉತ್ತಮ ಪ್ರಗತಿ. ಮನಸ್ಸಿನಲ್ಲಿನ ಆತಂಕ ನಿವಾರಣೆ. ರಾಜಕೀಯದವರಿಗೆ ಪದವಿ. ಶುಭಸಂಖ್ಯೆ: 4

  ಧನುಸ್ಸು: ಆದಾಯಕ್ಕೆ ತೊಂದರೆ. ಸ್ತ್ರೀಯರಿಗೆ ಉತ್ತಮ ಅವಕಾಶ. ಪ್ರೀತಿ ಪಾತ್ರರೊಂದಿಗೆ ಬಾಂಧವ್ಯವೃದ್ಧಿ. ವ್ಯವಹಾರದಲ್ಲಿ ಅನುಕೂಲ. ಶುಭಸಂಖ್ಯೆ: 3

  ಮಕರ: ದೇವತಾ ಕಾರ್ಯಗಳಲ್ಲಿ ಒಲವು. ಹೆತ್ತವರಿಂದ ಪ್ರೀತಿಯ ಹಾರೈಕೆ. ಶ್ರಮಕ್ಕೆ ತಕ್ಕ ಫಲ. ಅಮೂಲ್ಯ ವಸ್ತುವನ್ನು ಪಡೆದುಕೊಳ್ಳುವಿರಿ. ಶುಭಸಂಖ್ಯೆ: 6

  ಕುಂಭ: ಅತಿ ಆತ್ಮ ವಿಶ್ವಾಸದಿಂದ ತೊಂದರೆ. ಅವಿವಾಹಿತರಿಗೆ ವಿವಾಹ ಯೋಗ. ಶತ್ರುಬಾಧೆ. ಸ್ತ್ರೀಯರು ತಾಳ್ಮೆಯಿಂದ ಇದ್ದರೆ ಉತ್ತಮ. ಶುಭಸಂಖ್ಯೆ: 8

  ಮೀನ: ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಉದ್ಯೋಗ ನಷ್ಟದ ಭೀತಿ. ಮಾತಿನ ಚಕಮಕಿ. ಬಂದುಗಳಿಂದ ಧನ ಸಹಾಯ. ಈ ದಿನ ಮಿಶ್ರ ಫಲ. ಶುಭಸಂಖ್ಯೆ: 5

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts