More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ನೀರು, ಆಹಾರದಿಂದ ಸಮಸ್ಯೆಯಾಗಬಹುದು

    ಮೇಷ: ಬಹುದಿನಗಳಿಂದ ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಶತ್ರುಗಳ ನಿಗ್ರಹ. ರಾಜಕೀಯದವರಿಂದ ಅನುಕೂಲ. ಕೇಸುಗಳಲ್ಲಿ ಜಯ. ಶುಭಸಂಖ್ಯೆ: 2

    ವೃಷಭ: ದಿನಸಿ ವ್ಯಾಪಾರಿಗಳಿಗೆ ಕಳ್ಳತನದ ಭೀತಿ. ಆಸ್ತಿ ಸಮಸ್ಯೆಗಳಿಗೆ ಮುಕ್ತಿ. ಸಹೋದರಿಯಿಂದ ಅನುಕೂಲ. ಉನ್ನತ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 9

    ಮಿಥುನ: ನೂತನ ಮನೆ ಖರೀದಿಗೆ ಮನಸ್ಸು. ಉದ್ಯೋಗ ಸ್ಥಳ ಬದಲಾವಣೆ. ಮಾತಿನಿಂದ ಕುಟುಂಬಸ್ಥರಿಗೆ ನೋವು. ಗುಪ್ತ ಧನಾಗಮ. ಶುಭಸಂಖ್ಯೆ: 5

    ಕಟಕ: ಕಾರಿನ ವ್ಯವಹಾರದಲ್ಲಿ ಲಾಭ. ಅನಗತ್ಯ ತಿರುಗಾಟ. ಅಧಿಕ ಧೈರ್ಯ, ದಕ್ಷತೆ. ನಿಮ್ಮ ದಿಟ್ಟತನದಿಂದ ಕಚೇರಿಯಲ್ಲಿ ಪ್ರಶಂಸೆ. ಶುಭಸಂಖ್ಯೆ: 7

    ಸಿಂಹ: ಗಾಯಕರು, ವಾದಕರಿಗೆ ವೇದಿಕೆ ಲಭ್ಯ. ಆದಾಯ -ನಷ್ಟ ಸಮ. ಉತ್ತಮ ಹೆಸರು ಪ್ರಾಪ್ತಿ. ಅಭಿವೃದ್ಧಿಯ ಹಂಬಲ. ಆರ್ಥಿಕ ಒತ್ತಡ. ಶುಭಸಂಖ್ಯೆ: 3

    ಕನ್ಯಾ: ಒತ್ತಡಕ್ಕೆ ಸಿಲುಕುವಿರಿ. ಅತಿ ಕೆಲಸದಿಂದ ಆರೋಗ್ಯದಲ್ಲಿ ಏರುಪೇರು. ನಷ್ಟದ ಪ್ರಮಾಣ ಅಧಿಕ. ಸರ್ಕಾರಿ ಅಧಿಕಾರಿಗಳಿಂದ ಕಷ್ಟ. ಶುಭಸಂಖ್ಯೆ: 3

    ತುಲಾ: ಉದ್ಯೋಗ ಲಾಭ. ಕಬ್ಬಿಣ ಮತ್ತು ಮರದ ವ್ಯಾಪಾರದಲ್ಲಿ ಲಾಭದ ಪ್ರಮಾಣ ಕುಂಠಿತ. ಅದೃಷ್ಟ ವಂಚಿತವಾದ ಭಾವನೆ. ಶುಭಸಂಖ್ಯೆ: 4

    ವೃಶ್ಚಿಕ: ವ್ಯಾಪಾರದಲ್ಲಿ ಪ್ರತಿಸ್ಪರ್ಧಿಯಿಂದ ತೊಂದರೆ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಮಿತ್ರರಿಂದ ಅದೃಷ್ಟ. ಗೌರವ, ಕೀರ್ತಿ, ಪ್ರತಿಷ್ಠೆ. ಶುಭಸಂಖ್ಯೆ: 1

    ಧನುಸ್ಸು: ಅನಿರೀಕ್ಷಿತವಾಗಿ ಗಣ್ಯರ ಭೇಟಿಯಾಗುವುದು. ಆರಕ್ಷಕ ವೃತ್ತಿಯವರಿಗೆ ಕೆಲಸದ ಒತ್ತಡ. ಪ್ರಯಾಣದಲ್ಲಿ ತೊಂದರೆ ಇದೆ, ಎಚ್ಚರಿಕೆ. ಶುಭಸಂಖ್ಯೆ: 3

    ಮಕರ: ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಧನಲಾಭ. ಪಾಲುದಾರಿಕೆಯಲ್ಲಿ ಸಮಸ್ಯೆ ಇದೆ. ಪಿಂಚಣಿ ಪಡೆಯುವವರಿಗೆ ಆರ್ಥಿಕ ಸಮಸ್ಯೆ. ಶುಭಸಂಖ್ಯೆ:9

    ಕುಂಭ: ಹೃದಯ ಸಂಬಂಧಿ ಅನಾರೋಗ್ಯ ಉಲ್ಬಣ. ನೀರು, ಆಹಾರದಿಂದ ಸಮಸ್ಯೆಯಾಗಬಹುದು. ಸರ್ಕಾರದಿಂದ ವಿಪರೀತ ಕಿರಿಕಿರಿ. ಶುಭಸಂಖ್ಯೆ: 8

    ಮೀನ: ಪ್ರೇಮದಲ್ಲಿ ಸಮಸ್ಯೆ. ಖರೀದಿ ಮಾಡುವ ಭೂಮಿಯ ನೊಂದಣಿಗೆ ಅಡೆತಡೆಗಳು. ಸಾಲದ ಸಮಸ್ಯೆ. ಶತ್ರು ಬಾಧೆ. ನಷ್ಟ ಜಾಸ್ತಿ. ಶುಭಸಂಖ್ಯೆ: 6

    ಸಾನಿಯಾ-ಶೋಯಿಬ್​ ಡಿವೋರ್ಸ್​ಗೆ ಅಸಲಿ ಕಾರಣ ಇಲ್ಲಿದೆ! ಮಲಿಕ್​ ವಿರುದ್ಧವೇ ತಿರುಗಿಬಿದ್ದ ಪಾಕ್​ ಮಾಧ್ಯಮಗಳು

    ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆ ರೆಡಿ: ಧರೆಗಿಳಿದ ಕೈಲಾಸ, ಏಳು ಸುತ್ತಿನ ಕೋಟೆಯಂತಾದ ರಾಮ ಜನ್ಮಭೂಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts