More

  ಈ ರಾಶಿಯವರಿಗಿಂದು ವಿಶೇಷ ಧನ ಲಾಭ: ನಿತ್ಯಭವಿಷ್ಯ

  ಮೇಷ: ಹಣಕಾಸು ವಿಚಾರವಾಗಿ ಕಲಹ. ಕುಟುಂಬದಲ್ಲಿ ಜಗಳ. ಕೆಲಸ ಕಾರ್ಯಗಳಲ್ಲಿ ಅಡೆತಡೆ. ವ್ಯಾಪಾರೋದ್ಯಮದಲ್ಲಿ ಕಿರಿಕಿರಿ. ಶುಭಸಂಖ್ಯೆ: 6

  ವೃಷಭ: ಬಂಧುಗಳು ದೂರವಾಗುವರು. ಹಿರಿಯ ಸಹೋದರನಿಂದ ನಷ್ಟ. ದಾಂಪತ್ಯದಲ್ಲಿ ಜಗಳ. ಮಾನಸಿಕ ನೆಮ್ಮದಿ ಕದಡುವುದು. ಶುಭಸಂಖ್ಯೆ: 9

  ಮಿಥುನ: ಸಹೋದರಿಯಿಂದ ಧನಾಗಮನ. ಸಾಲಗಾರರಿಂದ ಕಿರಿಕಿರಿ. ಶತ್ರುಗಳಿಂದ ತೊಂದರೆ. ಭೂಮಿಗಾಗಿ ಕೋರ್ಟ್​ಗೆ ಅಲೆದಾಟ. ಶುಭಸಂಖ್ಯೆ: 3

  ಕಟಕ: ಮಗನ ವಿವಾಹ ಕಾರ್ಯಕ್ಕೆ ಅಡ್ಡಿ. ಉದ್ಯೋಗದಲ್ಲಿ ಹಿನ್ನಡೆಯಾದರೂ ಪ್ರಗತಿ. ವ್ಯಾಪಾರದಲ್ಲಿ ನಷ್ಟ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 1

  ಸಿಂಹ: ಆಕಸ್ಮಿಕ ದುರ್ಘಟನೆ. ದೂರ ಪ್ರಯಾಣ ಸಾಧ್ಯತೆ. ಆಸ್ತಿ ವಿಚಾರದಲ್ಲಿ ತಂದೆ-ಮಕ್ಕಳಲ್ಲಿ ಕಲಹ. ಕಚೇರಿ ಬದಲಾವಣೆ ಮಾಡಬೇಡಿ. ಶುಭಸಂಖ್ಯೆ: 9

  ಕನ್ಯಾ: ಅನಿರೀಕ್ಷಿತ ಲಾಭ ಬರಲಿದೆ. ದಾಂಪತ್ಯದಲ್ಲಿ ವಿರಸ. ಅನಗತ್ಯ ಕಿರಿಕಿರಿಯಾಗುವುದು. ನನೆಗುದಿಗೆ ಬಿದ್ದ ಕಾರ್ಯಕ್ಕೆ ಪುನಃ ಚಾಲನೆ. ಶುಭಸಂಖ್ಯೆ: 7

  ತುಲಾ: ಸಂಗಾತಿಯೇ ಶತ್ರುವಾಗಬಹುದು. ಸಾಲಗಳಿಂದ ತೊಂದರೆ. ಮನಸ್ಸಿಗೆ ಬೇಸರ. ಸಾಹಿತಿಗಳು ಪತ್ರಕರ್ತರಿಗೆ ವಿಶೇಷ ಧನ ಲಾಭ. ಶುಭಸಂಖ್ಯೆ: 6

  ವೃಶ್ಚಿಕ: ಪ್ರಯಾಣದಲ್ಲಿ ವಸ್ತುಗಳ ಕಳವು. ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗಕ್ಕೆ ರಜೆ ಹಾಕುವಿರಿ. ಮೇಲಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 4

  ಧನುಸ್ಸು: ಅವಮಾನಕ್ಕೆ ಗುರಿಯಾಗುವಿರಿ. ಸ್ನೇಹಿತರಿಂದ ದೂರವಾಗುವ ಆಲೋಚನೆ ಮಾಡುವಿರಿ. ಮಕ್ಕಳಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 6

  ಮಕರ: ಸ್ಥಿರಾಸ್ತಿ ಪ್ರಾಪ್ತಿ. ಕುಟುಂಬದಲ್ಲಿ ವೈಮನಸ್ಸು. ಮಾನಸಿಕ ವ್ಯಥೆ. ಪ್ರೇಮ ವಿಚಾರದಲ್ಲಿ ತೊಂದರೆ. ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 7

  ಕುಂಭ: ಸ್ವಯಂಕೃತ ಅಪರಾಧಗಳಿಂದ ಆರ್ಥಿಕ ಸಂಕಷ್ಟ. ಮಾನಸಿಕ ನೆಮ್ಮದಿ ಇರದು. ಕುಟುಂಬದಿಂದ ದೂರ ಉಳಿಯುವ ಆಲೋಚನೆ. ಶುಭಸಂಖ್ಯೆ: 5

  ಮೀನ: ಧನಾಗಮನ. ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಪ್ರಯಾಣ. ಹಣಕಾಸು ವಿಚಾರವಾಗಿ ಕಲಹ. ಸಂಗಾತಿಯೊಂದಿಗೆ ಜಗಳ. ಶುಭಸಂಖ್ಯೆ: 8

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts