More

    ಈ ರಾಶಿಯವರಿಗಿಂದು ಯತ್ನ ಕಾರ್ಯಗಳಲ್ಲಿ ಜಯವಾಗಲಿದೆ.: ನಿತ್ಯಭವಿಷ್ಯ

    ಮೇಷ: ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಪತಿ ಪತ್ನಿಯರಲ್ಲಿ ಸಂತೋಷ. ಶತ್ರು ಬಾಧೆ. ಕುಟುಂಬ ಸೌಖ್ಯ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 5

    ವೃಷಭ: ಉದ್ಯೋಗದಲ್ಲಿ ಕಿರಿಕಿರಿ. ಚಂಚಲ ಮನಸ್ಸನ್ನು ನಿಯಂತ್ರಿಸುವುದು ಅಪೇಕ್ಷಣೀಯ. ಮನಕ್ಲೇಷ, ಸಾಲದಿಂದ ಮುಕ್ತಿ ಸಿಗುವುದು. ಶುಭಸಂಖ್ಯೆ:1

    ಮಿಥುನ: ಯತ್ನ ಕಾರ್ಯಗಳಲ್ಲಿ ಜಯವಾಗಲಿದೆ. ಸ್ತ್ರೀಯರಿಗೆ ಆಭರಣ ಪ್ರಾಪ್ತಿ. ಭೂಲಾಭ, ಬಂಧುಗಳ ಭೇಟಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 8

    ಕಟಕ: ಸ್ಥಳ ಬದಲಾವಣೆ ಮಾಡಬೇಕಾದೀತು. ಸಂಗೀತ ವಿದ್ಯೆಗಳಲ್ಲಿ ಆಸಕ್ತಿ. ವಿಪರೀತ ಖರ್ಚು. ರಿಯಲ್ ಎಸ್ಟೇಟ್​ನವರಿಗೆ ಲಾಭ. ಶುಭಸಂಖ್ಯೆ:4

    ಸಿಂಹ: ಬ್ಯಾಂಕ್ ವ್ಯಾಪಾರ-ವ್ಯವಹಾರಗಳಲ್ಲಿ ಲಾಭವಾಗುವುದು. ವಿವಾಹ ಯೋಗ. ಅಲ್ಪ ಆದಾಯ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 6

    ಕನ್ಯಾ: ವಾದ-ವಿವಾದಗಳಲ್ಲಿ ಜಯ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿ. ಸಂಗಾತಿಗೆ ಮನಃಶಾಂತಿ. ಸಮಾಜದಲ್ಲಿ ಗೌರವ ಪ್ರಾಪ್ತಿ. ಶುಭಸಂಖ್ಯೆ:2

    ತುಲಾ: ಮನೆ ಖರೀದಿಯಲ್ಲಿ ಯಶ. ಮಿತ್ರರಿಂದ ತೊಂದರೆಯಾದೀತು. ಮನಸ್ಸಿನಲ್ಲಿ ಭಯ ಭೀತಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಶುಭಸಂಖ್ಯೆ: 7

    ವೃಶ್ಚಿಕ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ. ಕಚೇರಿಯಲ್ಲಿ ಮಾತಿನ ಚಕಮಕಿ ಸಾಧ್ಯತೆ.ಹಿತಶತ್ರುಗಳಿಂದ ತೊಂದರೆ ಅನುಭವಿಸುವಿರಿ.ಶುಭಸಂಖ್ಯೆ: 6

    ಧನಸ್ಸು: ಪೂಜೆಯಲ್ಲಿ ಭಾಗಿ. ಎಷ್ಟೇ ಕಷ್ಟ ಬಂದರೂ ಮುನ್ನುಗ್ಗುವ ಚೈತನ್ಯ. ದಾಂಪತ್ಯದಲ್ಲಿ ಅನ್ಯೋನ್ಯತೆ. ಮಕ್ಕಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 6

    ಮಕರ: ಕೈಕೊಂಡ ಕೆಲಸ ವಿಫಲವಾಗುವ ಚಿಂತೆ. ಹೇಳಿಕೆ ಮಾತನ್ನು ಕೇಳುವ ಸಂಭವ. ದೊಡ್ಡ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ.ಶುಭಸಂಖ್ಯೆ: 5

    ಕುಂಭ: ಗುರುಗಳ ಭೇಟಿ ಮಾಡುವ ಸಾಧ್ಯತೆ. ಧನಲಾಭವಾಗಿ ಸಮಾಧಾನ. ನಂಬಿಕೆ ದ್ರೋಹವಾದೀತು. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಶುಭಸಂಖ್ಯೆ: 8

    ಮೀನ: ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಅಮೂಲ್ಯ ವಸ್ತುಗಳ ಖರೀದಿ. ವಿಪರೀತ ಖರ್ಚು. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ:3

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts