More

    ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಲಾಭ, ಸಾಲ ತೀರಿಸಲು ಅವಕಾಶ

    ಮೇಷ: ಸ್ನೇಹಿತರಿಂದ ಧನ ಸಹಾಯ. ಆರೋಗ್ಯದಲ್ಲಿ ವ್ಯತ್ಯಾಸ ಆದೀತು. ಸ್ತ್ರೀ ವಿಚಾರದಲ್ಲಿ ಎಚ್ಚರ. ವ್ಯವಹಾರಗಳಲ್ಲಿ ಏರುಪೇರು. ಶುಭಸಂಖ್ಯೆ: 5

    ವೃಷಭ: ಮೇಲಧಿಕಾರಿಗಳಿಂದ ಹೊಗಳಿಕೆ. ಆತ್ಮೀಯರಲ್ಲಿ ವಿಶ್ವಾಸ. ವೃಥಾ ಅಲೆದಾಟ. ಆರೋಗ್ಯದಲ್ಲಿ ತೊಂದರೆ, ಕೈ ಕಾಲು ನೋವು. ಶುಭಸಂಖ್ಯೆ: 9

    ಮಿಥುನ: ಕುಟುಂಬದಲ್ಲಿ ಶುಭ ಕಾರ್ಯದ ವಾತಾವರಣ, ನಿರೀಕ್ಷಿತ ಆದಾಯ ಇಲ್ಲ. ಶತ್ರುಬಾಧೆ. ಅವಕಾಶ ಕೈ ತಪ್ಪುವುದು. ಪ್ರಯಾಣ. ಶುಭಸಂಖ್ಯೆ:8

    ಕಟಕ: ಭೂಮಿ ಖರೀದಿಗೆ ನಿರ್ಧಾರ. ವಾಹನ ಚಾಲಕರಿಗೆ ಅನಿರೀಕ್ಷಿತ ಧನಲಾಭ. ದಾನ-ಧರ್ಮದಲ್ಲಿ ಆಸಕ್ತಿ. ಹಿತ ಶತ್ರುಗಳಿಂದ ನಿಂದನೆ. ಶುಭಸಂಖ್ಯೆ: 8

    ಸಿಂಹ: ಕೃಷಿಕರಿಗೆ ವಿಶೇಷ ದಿನ. ಕ್ರಯ-ವಿಕ್ರಯದಲ್ಲಿ ಅನುಕೂಲ. ಸಾಲ ತೀರಿಸಲು ಅವಕಾಶ. ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಶುಭ ಫಲ. ಶುಭಸಂಖ್ಯೆ: 4

    ಕನ್ಯಾ: ಅನವಶ್ಯಕ ಖರ್ಚುಗಳು. ವಿದೇಶ ವ್ಯವಹಾರಗಳಲ್ಲಿ ನಷ್ಟ. ಉದ್ಯೋಗದಲ್ಲಿ ಒತ್ತಡ. ವಸ್ತ್ರ ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ:9

    ತುಲಾ: ಮಿತ್ರರಿಂದ ಆಪತ್ಕಾಲದಲ್ಲಿ ಸಹಾಯ. ಯತ್ನ ಕಾರ್ಯದಲ್ಲಿ ಅಡೆತಡೆ. ಕೋಪ ನಿಯಂತ್ರಿಸಿ. ಚಂಚಲ ಮನದಿಂದ ಅಪಾಯ. ಶುಭಸಂಖ್ಯೆ:9

    ವೃಶ್ಚಿಕ: ಬುದ್ಧಿವಂತಿಕೆಯಿಂದ ಬ್ಯಾಂಕಿನಲ್ಲಿ ವರ್ತಿಸಿ. ವ್ಯವಹಾರದಲ್ಲಿ ಚೇತರಿಕೆ. ಸಾಹಿತಿಗಳು ಮತ್ತು ಪತ್ರಕರ್ತರಿಗೆ ಮಾನಸಿಕ ಕಿರಿಕಿರಿ. ಶುಭಸಂಖ್ಯೆ:3

    ಧನುಸ್ಸು: ಪ್ರಭಾವಿಗಳ ಸಂಪರ್ಕ. ದೃಷ್ಟಿದೋಷದಿಂದ ತೊಂದರೆ. ಕಲಾವಿದರಿಗೆ ಸದವಕಾಶ. ಪ್ರಿಯ ಜನರ ಭೇಟಿ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2

    ಮಕರ: ಪರರಿಗೆ ಸಹಾಯ ಮಾಡುವಿರಿ. ದುಶ್ಚಟದಿಂದ ಕೌಟುಂಬಿಕ ಸುಖಕ್ಕೆ ತೊಂದರೆ. ವಿದ್ಯಾರ್ಥಿಗಳಲ್ಲಿ ಹಿನ್ನಡೆ. ಮಕ್ಕಳಿಂದ ನೋವು. ಶುಭಸಂಖ್ಯೆ: 4

    ಕುಂಭ: ಶರೀರದಲ್ಲಿ ಹಲವು ಬಾಧೆ. ಸಂಬಂಧಿಕರ ಭೆೇಟಿ. ಮಾನಸಿಕ ವ್ಯಥೆ. ದ್ರವರೂಪದ ವಸ್ತುಗಳಿಂದ ಲಾಭ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 1

    ಮೀನ: ಮಾಡುವ ಕೆಲಸದಲ್ಲಿ ಅಲ್ಪ ವಿಳಂಬ. ದುಷ್ಟ ಚಿಂತನೆ ಬೇಡ, ಕೀರ್ತಿವೃದ್ಧಿ. ಸುಖಭೋಜನ ಪ್ರಾಪ್ತಿ. ಷೇರು ವ್ಯವಹಾರಗಳಲ್ಲಿ ಎಚ್ಚರ. ಶುಭಸಂಖ್ಯೆ:7

    ಬೆಂಗಳೂರು ಕಂಬಳ; ಹೆಚ್ಚು ಶಬ್ಧ ಮಾಡಬೇಡಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts