More

  ಈ ರಾಶಿಯವರಿಗಿಂದು ಮಿತ್ರರಿಂದ ಅನುಕೂಲ: ನಿತ್ಯಭವಿಷ್ಯ

  ಮೇಷ: ಆಕಸ್ಮಿಕ ಘಟನೆಗಳಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಉದ್ಯೋಗ ಸ್ಥಳದಲ್ಲಿ ಕಲಹ. ಪಾಲುದಾರಿಕೆ ವ್ಯವಹಾರದಲ್ಲಿ ವಿಳಂಬ. ಶುಭಸಂಖ್ಯೆ: 9

  ವೃಷಭ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ದಿ. ಸಂಗಾತಿಯ ಸೋಮಾರಿತನದಿಂದ ಬೇಸರ. ನೆರೆಹೊರೆ ಯವರಿಂದ ಆರ್ಥಿಕ ನೆರವು. ಶುಭಸಂಖ್ಯೆ: 7

  ಮಿಥುನ: ಅನಿರೀಕ್ಷಿತವಾಗಿ ಅವಕಾಶ. ಮಕ್ಕಳಿಂದ ಗೃಹ ನಿರ್ವಣಕ್ಕೆ ಆರ್ಥಿಕ ಸಹಾಯ. ಪ್ರೇಮದ ವಿಷಯದಿಂದ ಮಾನಸಿಕ ಖಿನ್ನತೆ. ಶುಭಸಂಖ್ಯೆ: 4

  ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಆಸ್ತಿ ಸಂಬಂಧ ದಾಯಾದಿಗಳಿಂದ ತೊಂದರೆ. ಯೋಚಿಸಿ ನಿರ್ಧರಿಸಿ. ಸನ್ಮಾನಕ್ಕೆ ಅಡೆತಡೆ. ಶುಭಸಂಖ್ಯೆ: 4

  ಸಿಂಹ: ಅನಗತ್ಯ ತಿರುಗಾಟಗಳು. ಅಧಿಕ ಖರ್ಚು. ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ. ಸ್ಥಳ ಬದಲಾವಣೆ. ದೈಹಿಕ ಅನಾರೋಗ್ಯ. ಶುಭಸಂಖ್ಯೆ: 5

  ಕನ್ಯಾ: ಉದ್ಯೋಗ ಬದಲಾವಣೆಗೆ ಉತ್ತಮ ಸಂದರ್ಭ. ಸಹೋದರಿಯಿಂದ ಧನಾಗಮನ. ಸ್ವಯಂಕೃತ ಅಪರಾಧದಿಂದ ಅವಮಾನ. ಶುಭಸಂಖ್ಯೆ: 9

  ತುಲಾ: ಉದ್ಯೋಗ ಸ್ಥಳದಲ್ಲಿ ವಾಗ್ವಾದ ಉಂಟಾಗಬಹುದು. ಸ್ಥಿರಾಸ್ತಿ, ಭೂಮಿ ವಾಹನ ಖರೀದಿ ಯೋಗ. ಮಕ್ಕಳ ವಿವಾಹದ ಚಿಂತೆ. ಶುಭಸಂಖ್ಯೆ: 8

  ವೃಶ್ಚಿಕ: ನೆರೆ ಹೊರೆಯವರಿಂದ ಕಿರಿಕಿರಿ. ಉದ್ಯೋಗದಲ್ಲಿ ನಿಂದನೆ ಅಪಮಾನ. ಕೆಲಸ ಕಾರ್ಯಗಳಲ್ಲಿ ಅಡೆತಡೆ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 7

  ಧನುಸ್ಸು: ಆರ್ಥಿಕ ಸಂಕಷ್ಟಗಳು. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ಆಸೆ-ಆಕಾಂಕ್ಷೆ ಈಡೇರಲಿದೆ. ಚಿಂತೆ. ಕೃಷಿ ಕೆಲಸದಲ್ಲಿ ಅಡೆತಡೆ. ಶುಭಸಂಖ್ಯೆ: 7

  ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಸಂಗಾತಿಯಿಂದ ಬೇಸರ. ಮಿತ್ರರಿಂದ ಅನುಕೂಲ. ಭೂಮಿ ಖರೀದಿಗೆ ಮನಸ್ಸು. ಶುಭಸಂಖ್ಯೆ:2

  ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಪ್ರಯಾಣದಲ್ಲಿ ಕಳವು. ದೂರ ಪ್ರದೇಶಗಳಲ್ಲಿ ಉದ್ಯೋಗ ಪ್ರಾಪ್ತಿ. ತಂದೆ ಮಕ್ಕಳಲ್ಲಿ ಮನಸ್ತಾಪ. ಶುಭಸಂಖ್ಯೆ: 2

  ಮೀನ: ಪ್ರೀತಿ-ಪ್ರೇಮದ ವಿಷಯದಲ್ಲಿ ತೊಡಕು. ಉದಾಸೀನದಿಂದ ಪ್ರಯಾಣ ರದ್ದು. ಭವಿಷ್ಯಕ್ಕಾಗಿ ಹೂಡಿಕೆ. ತಂದೆಯಿಂದ ಸಹಾಯ. ಶುಭಸಂಖ್ಯೆ: 6

  ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

  ಖ್ಯಾತ ಬೌಲರ್​ಗೆ ಮೋದಿಯ ಸಾಂತ್ವನದ ಅಪ್ಪುಗೆ: ನಾವು ಮತ್ತೆ ಪುಟಿದೇಳುತ್ತೇವೆ ಎಂದ ಶಮಿ; ವೈರಲ್ ಆಗುತ್ತಿದೆ ಫೋಟೋ!

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts