

ಮೇಷ: ನಿವೇಶನ ಖರೀದಿಗೆ ಮನಸ್ಸು ಮಾಡುವಿರಿ. ನಿಮ್ಮ ಆಸೆ ಮತ್ತು ಭಾವನೆ ಈಡೇರುವುದು. ತಂದೆಯ ಬಂಧುಗಳಿಂದ ನಷ್ಟವಾದೀತು. ಶುಭಸಂಖ್ಯೆ: 9
ವೃಷಭ: ಹತ್ತಿರದ ಸಂಬಂಧಿಗಳಿಂದ ಕಬ್ಬಿಣದ ವ್ಯಾಪಾರಿಗಳಿಗೆ ಲಾಭ. ರಾಜಕೀಯ ವ್ಯಕ್ತಿಗಳ ಭೇಟಿಯಾಗಲಿದೆ. ಆಸ್ತಿಯಿಂದ ಲಾಭ. ಶುಭಸಂಖ್ಯೆ: 6
ಮಿಥುನ: ಐಟಿ ಉದ್ಯೋಗಿಗಳಿಗೆ ಕೆಲಸದ ಒತ್ತಡದಿಂದ ಅನಾರೋಗ್ಯ. ಕುಟುಂಬದಲ್ಲಿ ವಾಗ್ವಾದಗಳು. ಪತ್ರ ವ್ಯವಹಾರಗಳಿಗೆ ಅನುಕೂಲ. ಶುಭಸಂಖ್ಯೆ: 3
ಕಟಕ: ಸ್ವಉದ್ಯಮದವರಿಗೆ ಉತ್ತಮ ದಿನ. ಧಾರ್ವಿುಕ ಚಿಂತನೆ ಮಾಡುವಿರಿ. ಅಧಿಕಾರಿಗಳಿಂದ ಧನ ನಷ್ಟ. ಯತ್ನ ಕಾರ್ಯ ಜಯ. ಶುಭಸಂಖ್ಯೆ: 9
ಸಿಂಹ: ಹೂಡಿಕೆಯಲ್ಲಿ ನಷ್ಟದ ಪ್ರಮಾಣ ಜಾಸ್ತಿಯಾಗಲಿದೆ. ಬಡ್ತಿ ಮತ್ತು ಪ್ರಶಂಸೆ. ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಕ್ಕು ಸಂತಸ. ಶುಭಸಂಖ್ಯೆ:3
ಕನ್ಯಾ: ಧಿಕಾರ ಪ್ರಾಪ್ತಿಯಲ್ಲಿ ನಂಬಿದವರಿಂದಲೇ ಮೋಸ. ಅಧಿಕಾರಿಗಳಿಗೆ ವರ್ಗಾವಣೆ ಆಗಲಿದೆ. ವಿಚ್ಛೇದಿತರಿಗೆ ವಿವಾಹ ಯೋಗ. ಶುಭಸಂಖ್ಯೆ:2
ತುಲಾ: ಗೃಹ ನಿರ್ವಣಕ್ಕೆ ಚಾಲನೆ. ಉದ್ಯೋಗ ಲಾಭ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ. ಶತ್ರು ದಮನ. ಋಣಬಾಧೆಗಳಿಂದ ಮುಕ್ತಿ. ಶುಭಸಂಖ್ಯೆ: 4
ವೃಶ್ಚಿಕಾ: ದೇಶ ಪ್ರಯಾಣ ಸಂದರ್ಭ. ಶಿಕ್ಷಣ ಕ್ಷೇತ್ರಗಳ ಕೆಲಸ ಗಾರರಿಗೆ ವಿಶೇಷ ಸವಲತ್ತು ಸಿಗಲಿದೆ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ.ಶುಭಸಂಖ್ಯೆ: 3
ಧನಸ್ಸು: ಹುಮಾನ ರೂಪದಲ್ಲಿ ಹಣ ದೊರಕುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮನೆಯ ವಾತಾವರಣ ಬದಲಾವಣೆ. ಶುಭಸಂಖ್ಯೆ:7
ಮಕರ: ಶುಭಕಾರ್ಯಕ್ಕೆ ವಿಘ್ನ. ಕಷ್ಟಕ್ಕೆ ಸ್ನೇಹಿತರಿಂದ ನೆರವು. ಉನ್ನತ ಅಧಿಕಾರಿಗಳಿಂದ ಪ್ರಶಂಸೆ. ಲೋಹಗಳ ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ:1
ಕುಂಭ: ಕಿರುತೆರೆ ನಟರಿಗೆ ವಿಶೇಷ ಅವಕಾಶ. ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ. ದಾಂಪತ್ಯ ಸಮಸ್ಯೆ ಉಲ್ಬಣ. ಮಾತಿನಿಂದ ತೊಂದರೆ. ಶುಭಸಂಖ್ಯೆ: 7
ಮೀನ: ಹೃದಯ ರೋಗಿಗಳಿಗೆ ಎಚ್ಚರ ಅಗತ್ಯ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ಉದ್ಯೋಗಸ್ಥ ಮಹಿಳೆಯರಿಗೆ ಪ್ರಯಾಣದ ಅವಕಾಶ. ಶುಭಸಂಖ್ಯೆ: 8