

ಮೇಷ: ಹೊಸ ಯೋಜನೆಗಳಿಂದ ಲಾಭ. ಸಂಗಾತಿಯಿಂದ ಹಿತವಚನ. ಸಾಲ ತೀರಿಸಲು ಅನಗತ್ಯ ಅಲೆದಾಟ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 5
ವೃಷಭ: ಮಕ್ಕಳ ಸಂತೋಷಕ್ಕೆ ಖರ್ಚು. ಸಾಲಗಾರರಿಂದ ಅವಮಾನ. ಹಿರಿಯರ ಭೇಟಿ. ವಿವಾಹ ಯೋಗ. ಮಾತೃವಿನ ಸಹಾಯ. ಶುಭಸಂಖ್ಯೆ: 9
ಮಿಥುನ: ದುಶ್ಚಟಗಳಿಗೆ ಹಣ ವ್ಯಯ. ಬಂಧುಗಳಲ್ಲಿ ವೈಮನಸ್ಸು. ನ್ಯಾಯಾಲಯದಲ್ಲಿ ಅಲ್ಪ ಕಾರ್ಯಸಿದ್ದಿ. ದಂಡ ಕಟ್ಟುವ ಸಾಧ್ಯತೆ. ಶುಭಸಂಖ್ಯೆ:5
ಕಟಕ: ವಾದ ವಿವಾದಗಳಿಂದ ದೂರವಿರಿ. ಸಹೋದ್ಯೋಗಿ ಗಳಿಂದ ಲಾಭ. ಕೃಷಿಕರಿಗೆ ಉತ್ತಮ ಲಾಭ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 9
ಸಿಂಹ: ಕುಟುಂಬದಲ್ಲಿ ಸಂತಸ. ರಾಜಕೀಯ ರಂಗದಲ್ಲಿ ಇರುವವರಿಗೆ ಪದವಿ ಪ್ರಾಪ್ತಿ. ಆಲಸ್ಯ ಮನೋಭಾವ. ಪರರ ಧನ ಪ್ರಾಪ್ತಿ. ಶುಭಸಂಖ್ಯೆ: 2
ಕನ್ಯಾ: ಆತ್ಮೀಯರಿಂದ ಸಹಾಯ. ಸ್ವಂತ ಉದ್ಯಮದ ವಿಚಾರಗಳಲ್ಲಿ ಆಸಕ್ತಿ. ಪರಿಶ್ರಮಕ್ಕೆ ತಕ್ಕ ಫಲ. ದೈವಿಕ ಚಿಂತನೆ. ಮನಃಶಾಂತಿ. ಶುಭಸಂಖ್ಯೆ: 2
ತುಲಾ: ಮೀನುಗಾರಿಕೆಯಲ್ಲಿ ಅಧಿಕ ಲಾಭ. ಟ್ರಾವೆಲ್ಸ್ ನವರಿಗೆ ಉತ್ತಮ ಆದಾಯ. ಸ್ವಂತ ವಾಹನ ಹೊಂದಿರುವವರಿಗೆ ತೊಂದರೆ. ಶುಭಸಂಖ್ಯೆ:4
ವೃಶ್ಚಿಕ: ನೌಕರಿಯಲ್ಲಿ ಕಿರಿಕಿರಿ. ಅನವಶ್ಯಕ ಮಾತುಗಳಿಂದ ದೂರವಿರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವೈಫಲ್ಯ. ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ:4
ಧನುಸ್ಸು: ಹಿರಿಯರ ಕಡೆಯಿಂದ ಗೌರವ. ಸರ್ಕಾರಿ ಉದ್ಯೋಗಿಗಳಿಗೆ, ರಾಜಕೀಯವಾಗಿ ಉನ್ನತ ಮಟ್ಟಕ್ಕೇರುವ ಯೋಗ. ಪ್ರಯಾಣ. ಶುಭಸಂಖ್ಯೆ:7
ಮಕರ: ದುಡಿಮೆಯಿಂದ ಬೆಳೆಯುವಿರಿ. ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳಿಗೆ ಲಾಭವಾಗಲಿದೆ. ಸ್ವಂತ ಪರಿಶ್ರಮ ದಿಂದ ಯಶಸ್ಸು ಸಿಗುವುದು. ಶುಭಸಂಖ್ಯೆ: 9
ಕುಂಭ: ಚಂಚಲ ಮನಸ್ಸು. ಮಿತ್ರರ ಭೇಟಿ. ಪಾಲುದಾರಿಕೆಯ ಮಾತುಕತೆ ಸಫಲ. ಅನಾರೋಗ್ಯ. ನ್ಯಾಯಾಲಯದ ಕಾರ್ಯ ವಿಫಲ. ಶುಭಸಂಖ್ಯೆ:3
ಮೀನ: ಉನ್ನತ ಸ್ಥಾನಮಾನ. ಅಧಿಕ ಕೋಪ. ಬೇರೆಯ ವರನ್ನು ನಿಷ್ಠುರವಾಗಿ ಕಾಣುವಿರಿ. ನಯವಂಚಕರ ಮಾತಿಗೆ ಮರುಳಾಗದಿರಿ. ಶುಭಸಂಖ್ಯೆ: 8