CSK vs LSG: ಮಂದಗತಿಯ ಬ್ಯಾಟಿಂಗ್​, ಪಂತ್ ಏಕಾಂಗಿ ಹೋರಾಟ​; ಸಿಎಸ್​ಕೆಗೆ 167 ರನ್ ಗುರಿ

blank

CSK vs LSG: ಇಂದು (ಏ.14) ಏಕಾನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಎಸ್​ಕೆ ಮತ್ತು ಎಲ್​ಎಸ್​ಜಿ ನಡುವಿನ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಧೋನಿ ಪಡೆ, ಲಖನೌಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು.

blank

ಇದನ್ನೂ ಓದಿ: ನಾಡಿಗೆ ಹೆಗ್ಗಡೆ ಪರಿವಾರದ ಕೊಡುಗೆ ಅಪಾರ; ಸುರೇಂದ್ರ ಕುಮಾರ್​ ಅವರಿಗೆ ಜೈನ ಸಮಾಜ ರತ್ನ ಪ್ರಶಸ್ತಿ ಪ್ರದಾನ

ಅಂತೆಯೇ ಮೊದಲು ಬ್ಯಾಟ್ ಮಾಡಿದ ಎಲ್​ಎಸ್​ಜಿಗೆ ಉತ್ತಮ ಆರಂಭ ಸಿಗಲಿಲ್ಲ. ಆ್ಯಡಮ್​ ಮಾರ್ಕ್ರಮ್ ವಿಕೆಟ್​ ಪತನಗೊಂಡ ಬೆನ್ನಲ್ಲೇ ಮಿಚೆಲ್​ ಮಾರ್ಶ್​ ಸ್ಫೋಟಕ ಬ್ಯಾಟಿಂಗ್ ಶುರುಮಾಡಿದರು. ಆದ್ರೆ, ಇದು ಹೆಚ್ಚು ಕಾಲ ಉಳಿಯಲಿಲ್ಲ. ಆ ನಂತರ ಕ್ರೀಸ್​ಗೆ ಬಂದ ನಿಕೋಲಸ್​ ಪೂರನ್​, ಆಯುಷ್​ ಬದೋನಿ ಬಹುಬೇಗನೇ ಪೆವಿಲಿಯನ್​ಗೆ ತೆರಳಿದರು.

ನಂತರದಲ್ಲಿ ಬಂದ ರಿಷಭ್ ಪಂತ್​, ಸ್ಫೋಟಿಂಗ್ ಬ್ಯಾಟಿಂಗ್ ನಡೆಸುವ ಮೂಲಕ ಕ್ಯಾಪ್ಟನ್​ ಪ್ರದರ್ಶನ ತೋರಿದರು. ಏಕಾಂಗಿ ಹೋರಾಟ ನಡೆಸಿದ ಪಂತ್​, ತಂಡದ ಮೊತ್ತವನ್ನು 150 ಗಡಿದಾಟಿಸಲು ದೊಡ್ಡ ಮಟ್ಟದ ಕೊಡುಗೆ ನೀಡಿದರು. ಅಂತಿಮವಾಗಿ 20 ಓವರ್​ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡ ಎಲ್​ಎಸ್​ಜಿ 166 ರನ್​ ಕಲೆಹಾಕಿತು. 167 ರನ್​ಗಳ ಗುರಿಯನ್ನು ಸಿಎಸ್​ಕೆ ಬೆನ್ನಟ್ಟಲಿದೆಯಾ? ಆರನೇ ಸೋಲಿನಿಂದ ತಪ್ಪಿಸಿಕೊಳ್ಳಲಿದೆಯಾ? ಎಂಬುದನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಕಾದುನೋಡಬೇಕಿದೆ.

ಅಪರೂಪದ ‘ನೀಲಿ ಗೋಲ್ಕೊಂಡ ವಜ್ರ’ಕ್ಕೆ ಸಖತ್​ ಡಿಮ್ಯಾಂಡ್​! ಶೀಘ್ರವೇ ಹರಾಜಿಗೆ, ಏನಿದರ ಇತಿಹಾಸ? | The Golconda Blue

Share This Article

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…

ಬೇಸಿಗೆಯಲ್ಲಿ ಪಿತ್ತಕೋಶ ಸಮಸ್ಯೆ ಹೆಚ್ಚಳ

| ಪಂಕಜ ಕೆ.ಎಂ., ಬೆಂಗಳೂರು ಬಿಸಿಲ ಝುಳ ಹೆಚ್ಚಾಗಿದ್ದರೂ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವ ಜನರು…